ಮಾರ್ಚ್ 31 ರಿಂದ ಈ ರಾಶಿಯವರ ಗ್ರಹಚಾರವೇ ಸರಿಯಿಲ್ಲ

Featured Article

ಮಾರ್ಚ್ 31 ರಿಂದ ಈ ರಾಶಿಯವರ ಗ್ರಹಚಾರವೇ ಸರಿಯಿಲ್ಲ

ಮಾರ್ಚ್ 31 ರಿಂದ ಕೆಲವು ರಾಶಿಯವರ ಜೀವನದಲ್ಲಿ ಕೆಟ್ಟ ಸಮಯ ಆರಂಭವಾಗಲಿದೆ ಮಾರ್ಚ್ 31 ರಿಂದ ಏಪ್ರಿಲ್ 21 ರವರೆಗೆ ಮೇಷ ರಾಶಿಯಲ್ಲಿರುವ ಬುದ ಕೆಲವು ರಾಶಿಯ ವ್ಯಕ್ತಿಗಳಿಗೆ ಹಣಕಾಸು ಮುಂತಾದ ವಿಚಾರಗಳಲ್ಲಿ ತೊಂದರೆಗಳನ್ನು ಉಂಟುಮಾಡಬಹುದು ಮಾರ್ಚ್ 31ರಂದು ಬುಧನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ ಮಾರ್ಚ್ 30ರ ವರೆಗೆ ಬುಧನು ಮೀನ ರಾಶಿಯಲ್ಲಿದ್ದು ಈ ಸಮಯದಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ ಆದರೆ ಮಾರ್ಚ್ 31ರ ನಂತರ ಬುಧನು ಮೇಷ ರಾಶಿಗೆ ಪ್ರವೇಶ ಮಾಡಿದಾಗ ಮಹಾ ಸಂಯೋಗ ಆಗುತ್ತದೆ ಮೇಷ ರಾಶಿಯಲ್ಲಿ ಈಗಾಗಲೇ ಶುಕ್ರ ಮತ್ತು ರಾಹು ಇದ್ದಾರೆ ಮಾರ್ಚ್ 31ನೇ ತಾರೀಕು ಬುಧ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಮೂರು ಗ್ರಹಗಳೊಂದಿಗೆ

ಉತ್ತಮ ಸಮಯವನ್ನು ಕೂಡ ಹೊಂದುತ್ತಾನೆ ಆದರೆ ಜ್ಯೋತಿಷ್ಯದಲ್ಲಿ ಮೇಷ ರಾಶಿ ಅಧಿಪತಿ ಮಂಗಳ ಬುಧ ಮತ್ತು ಮಂಗಳನನ್ನು ವಿರುದ್ಧಗ್ರಹ ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಈ ಗ್ರಹಗಳ ಕಾರಣದಿಂದಾಗಿ ಮಾರ್ಚ್ 31 ರಿಂದ ಕೆಲವು ರಾಶಿಯ ಜನರಿಗೆ ಸಮಸ್ಯೆಗಳು ಉಂಟಾಗುತ್ತದೆ ಮಾರ್ಚ್ 31 ರಿಂದ ಏಪ್ರಿಲ್ 21 ರವರೆಗೆ ಮೇಷ ರಾಶಿಯಲ್ಲಿ ಬುಧ ಹಣ, ಅಭಿವೃದ್ಧಿ ಮತ್ತು ವ್ಯವಹಾರದ ವಿಷಯಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಾನೆ ಹಾಗಾದ್ರೆ ಆ ರಾಶಿಗಳು ಯಾವುವು ಎಂದು ತಿಳಿಯೋಣ ಮೊದಲನೆಯದಾಗಿ

ಕುಂಭ ರಾಶಿ: ಕುಂಭ ರಾಶಿಯವರಿಗೆ ಬುಧ ಸಂಕ್ರಮಣವು ಏರಿಳಿತಗಳಿಂದ ಕೂಡಿರುತ್ತದೆ ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು ಇಲ್ಲದಿದ್ದರೆ ನೀವು ಹಣದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ ನಿಮ್ಮ ಪ್ರತಿಸ್ಪರ್ಧಿಗಳು ಕಚೇರಿಯಲ್ಲಿ ನಿಮ್ಮ ವಿರುದ್ಧ ಪ್ರಾಬಲ್ಯ ಸಾಧಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ ಈ ಸಮಯದಲ್ಲಿ ತಾಯಿಯೊಂದಿಗೆ ಕೆಲವು ಭಿನ್ನ ಅಭಿಪ್ರಾಯಗಳು ಕೂಡ ಉಂಟಾಗುವ ಸಾಧ್ಯತೆ ಇದೆ ಬಹಳ ಎಚ್ಚರವಾಗಿರಿ ವೃಶ್ಚಿಕ ರಾಶಿ: ಇನ್ನು ವೃಶ್ಚಿಕ ರಾಶಿ ಅವರಿಗೂ ಕೂಡ ಮಾರ್ಚ್ 31ರಿಂದ ಸಮಸ್ಯೆಗಳು ಉಂಟಾಗುತ್ತದೆ ಮೇಷ ರಾಶಿಯಲ್ಲಿ ಬುಧಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ಅನೇಕ ಸವಾಲುಗಳನ್ನು ಉಂಟುಮಾಡುತ್ತದೆ

ಈ ಸಮಯದಲ್ಲಿ ನೀವು ಹಣಕಾಸಿನ ವಿಚಾರಗಳಲ್ಲಿ ಏರಿಳಿತಗಳನ್ನು ಅನುಭವಿಸುವಿರಿ ಇದರೊಂದಿಗೆ ಸಾಲ ಮಾಡುವ ಪರಿಸ್ಥಿತಿಗಳು ಕೂಡ ಎದುರಾಗುತ್ತದೆ ಕಚೇರಿಯಲ್ಲಿ ಅಧಿಕಾರಿಗಳಿಂದಾಗಿ ನೀವು ಈ ಸಮಯದಲ್ಲಿ ಮಾನಸಿಕ ಒತ್ತಡಗಳನ್ನು ಎದುರಿಸಬೇಕಾಗುತ್ತದೆ ಆಸ್ತಿಗೆ ಸಂಬಂಧಿಸಿದಂತೆ ಸಹೋದರರ ನಡುವೆ ವಿವಾದಗಳು ಕೂಡ ಉಂಟಾಗುತ್ತದೆ ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೂ ಕೂಡ ಈ ಒಂದು ಬದಲಾವಣೆ ಸಮಸ್ಯೆಗಳನ್ನು ತರುತ್ತದೆ ಯಾವ ರೀತಿ ಎಂದರೆ ಕನ್ಯಾ ರಾಶಿಯವರು ಈ ಸಮಯದಲ್ಲಿ ಕೆಲಸ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಅಪ್ಪಿ ತಪ್ಪಿಯು ಎಲ್ಲಿಯೂ ಕೂಡ ಹೂಡಿಕೆ ಮಾಡಬೇಡಿ ಹಣ ಖರ್ಚು ಮಾಡುವಾಗ ಜಾಗ್ರತೆಯಿಂದ ಇರಬೇಕು

ಇದರಿಂದಾಗಿ ನಿಮಗೆ ಸಮಸ್ಯೆಗಳು ಉಂಟಾಗುತ್ತದೆ ಯಾವುದೇ ಖರ್ಚುಗಳನ್ನು ನೀವು ನಿಯಂತ್ರಿಸಿಕೊಳ್ಳಬೇಕು ಇಲ್ಲದಿದ್ದರೆ ನಿಮಗೆ ಅಗತ್ಯವಿರುವಾಗ ನೀವು ಹಣವನ್ನು ಸಾಲ ಪಡೆಯಬೇಕಾಗುತ್ತದೆ ಈಗ ನಿಮ್ಮ ಬಳಿ ಇರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವಿರಿ ಎಲ್ಲಿ ಆದರೂ ಖರ್ಚು ಮಾಡುವಿರಿ ಇದರಿಂದಾಗಿ ನಿಮಗೆ ಅಗತ್ಯವಿದ್ದಾಗ ನಿಮಗೆ ಹಣ ಸಿಗುವುದಿಲ್ಲ ಬೇರೆಯವರಿಂದ ಸಾಲ ಪಡೆಯಬೇಕಾಗುತ್ತದೆ ಹಣದ ವಿಚಾರವಾಗಿ ಎಚ್ಚರ ವಹಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *