ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಿ ಅನ್ನವನ್ನಾ ದಯಪಾಲಿಸುವ ಈ ಶಕ್ತಿ ಸ್ವರೂಪಿಣಿಯ ಮಹಿಮೆಗಳೇನು ಗೊತ್ತಾ?

Featured Article

ನಮಸ್ಕಾರ ಸ್ನೇಹಿತರೇ,
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನ್ನವನ್ನು ಪರಬ್ರಹ್ಮ ಎಂದು ಕರೆಯಲಾಗುತ್ತದೆ ಈಗಾಗಲೇ ನಮ್ಮ ಪುರಾಣಗಳಲ್ಲಿಯೂ ಕೂಡ ಅನ್ನದ ಮಹತ್ವದ ಬಗ್ಗೆ ಬರೆಯಲಾಗಿದೆ ಅನ್ನವಿಲ್ಲದೆ ಯಾವ ಜೀವಿಯು ಬದುಕಲು ಸಾಧ್ಯವಿಲ್ಲ ಅನ್ನಕ್ಕೆ ಹೊಡತಿಯಾದ ತಾಯಿ ಆದಿಶಕ್ತಿಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಕೃಪೆ ಆದರೆ ಸಾಕು ಎಲ್ಲಿಗೆ ಹೋದರು ಅನ್ನದ ಬಾಧೆ ಎಂದಿಗೂ ನಮ್ಮನ್ನು ಕಾಡುವುದಿಲ್ಲ ಅದರಲ್ಲೂ ಈ ಪುಣ್ಯಕ್ಷೇತ್ರಕ್ಕೆ ಹೋದರಂತೂ ಸಾಕ್ಷಾತ್ ಆದಿಶಕ್ತಿಯಾತ್ಮಕ ಅನ್ನಪೂರ್ಣೇಶ್ವರಿಯ ನಮಗೆ ಕಾಯುತ್ತಿದ್ದನ್ನು ನೀಡುತ್ತಿದ್ದಾಳೆ ಎಂದು
ಭಾಸವಾಗುತ್ತದೆ.

ಅನ್ನದ ಬಗ್ಗೆ ಮಹತ್ವವನ್ನು ಸಾರುವ ಕ್ಷೇತ್ರವೇ ಹೊರನಾಡು ಈ ಕ್ಷೇತ್ರದಲ್ಲಿ ಆದಿಶಕ್ತಿ ಜಗನ್ಮಾತೆ ಆದ ಅನ್ನಪೂರ್ಣೇಶ್ವರಿ ದೇವಿಯು ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಅರಸುತಿದ್ದಾಳೆ ಅಗಸ್ತ್ಯ ಮುನಿಗಳಿಂದ ಈ ದೇವಿಯ ವಿಗ್ರಹ ಪ್ರತಿಷ್ಠಾಪನೆ ಆಯ್ತು ಎಂದು ಹೇಳಲಾಗುತ್ತದೆ ತಾಯಿಯನ್ನು ಪೂರ್ಣೇಶ್ವರಿ ದೇವಿಯ ಚತುರ್ಭುಜೆಯಾಗಿದ್ದು ನಿಂತ ಬಂಗಿಯಲ್ಲಿಯೇ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ ಅತ್ಯಂತ ಹತ್ತರದಿಂದ ನಿಂತು ದೇವಿಯನ್ನು ನಾವು ಇಲ್ಲಿ ಕಣ್ಣು ತುಂಬಿಕೊಳ್ಳಬಹುದಾಗಿದೆ.

ಬಂಗಾರದ ಕವಚಗಳಿಂ ಭೂಶಿತಳಾಗಿ ಪುಷ್ಪಾಲಂಕಾರದಿಂದ ಕಂಗೊಳಿಸುವ ತಾಯಿಯನ್ನು ನೋಡುತ್ತಿದ್ದರೆ ಬದುಕಿನ ದುಃಖ ದುಮ್ಮಾನಗಳೆಲ್ಲವೂ ದೂರವಾಗುತ್ತದೆ ಇನ್ನು ಶಿವನಿಗೆ ಹಸಿವಾದಾಗ ಅನ್ನವನ್ನು ಈ ದೇವಿ ಉಣಭಡಿಸುವದರಿಂದ ಈಕೆಯನ್ನು ಅನ್ನಪೂರ್ಣೇಶ್ವರಿ ಎಂದು ಕರೆಯಲಾಗುತ್ತದೆ ಯಾರು ಈ ಕ್ಷೇತ್ರಕ್ಕೆ ಬಂದು ಚಂಡಿಕಾ ಹೋಮವನ್ನು ಮಾಡಿಸುತ್ತಾರೋ ಅವರ ಎಲ್ಲೋ ಮನೋ ಕಾಮನೆಗಳನ್ನು ಈ ತಾಯಿ ಪೂರ್ತಿ ಮಾಡುತ್ತಾಳೆ.

ಇಕೆಯನ್ನು ಆರಾಧನೆ ಮಾಡಿದವರಿಗೆ ಎಂದಿಗೂ ಜೀವನದಲ್ಲಿ ಅನ್ನದ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ ಹೀಗಾಗಿ ಸಾಕಷ್ಟು ಜನರು ದೇವಸ್ಥಾನಕ್ಕೆ ಬಂದು ಅಕ್ಕಿಯನ್ನು ಸಮರ್ಪಿಸಿ ತಾಯಿ ಎಂದಿಗೂ ಅನ್ನದ ಕೊರತೆ ಉಂಟಾಗದ ಹಾಗೆ ನಮ್ಮನ್ನು ಹರಸು ಎಂದು ಬೇಡಿಕೊಳ್ಳುತ್ತಾರೆ ಈ ದೇವಸ್ಥಾನವನ್ನ ದಾನಕ್ಕೆ ಪ್ರಸಿದ್ಧಿಯಾಗಿದ್ದು ಈ ದೇವಿಯ ಕೃಪೆ ಇದ್ದರೆ ಜಮೀನಿನಲ್ಲಿ ಒಳ್ಳೆಯ ಬೆಳೆ ಬರುತ್ತದೆ ಎಂಬ ಪ್ರತಿತಿಯಿದೆ .

ಹಾಗಾಗಿ ಇಲ್ಲಿನ ಗ್ರಾಮಸ್ಥರು ತಾವು ಬೆಳೆದ ಭತ್ತ ಅಡಿಕೆ ಕಾಫಿ ಏಲಕ್ಕಿ ಮೆಣಸು ಇತ್ಯಾದಿಗಳನ್ನು ತಾಯಿಯ ಸನ್ನಿಧಿಗೆ ಬಂದು ಅರ್ಪಿಸುತ್ತಾನೆ ಯಾವುದೇ ಜಾತಿ ಧರ್ಮ ಶ್ರೀಮಂತ ಬಡವ ಬಲ್ಲಿಗ ಎಂಬ ಭಾವನೆ ತೋರದೆ ಇಲ್ಲಿ ಬರುವ ಪ್ರತಿ ಭಕ್ತಾದಿಗಳಿಗೂ ಅನ್ನದಾನವನ್ನು ಮಾಡಲಾಗುತ್ತದೆ ಇಲ್ಲಿ ಬರುವ ಭಕ್ತರು ದೇವಿಗೆ ಕುಂಕುಮ ಅರ್ಚನೆ ಪಂಚಾಮೃತ ಅಭಿಷೇಕ ರಂಗಸ್ವಾಮಿ ಪೂಜೆ ನಂದಾದೀಪ ಪೂಜೆ ಅನ್ನದಾನ ಸೇವೆ ನವಗ್ರಹ ಹೋಮಗಳನ್ನು ಕೂಡ ಮಾಡಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *