ಮರಣ ಹೊಂದಿರುವ ವ್ಯಕ್ತಿಗಳ ಈ ಮೂರು ವಸ್ತುಗಳನ್ನು ಎಂದಿಗೂ ಬಳಸಬೇಡಿ…!!! 

ನಮಸ್ಕಾರ ಸ್ನೇಹಿತರೇ… ಸಾಮಾನ್ಯವಾಗಿ ಕುಟುಂಬ ಸದಸ್ಯರ ಮರಣದ ನಂತರ ಜನರು  ಅವರ ವಸ್ತುಗಳನ್ನು ಸ್ಮರಣಾರ್ಥವಾಗಿ ಬಳಸುತ್ತಾರೆ  ಆದರೆ ಕೆಲವರು ಸತ್ತವರಿಗೆ ಸಂಬಂಧಿಸಿದ ವಸ್ತುಗಳನ್ನು ನಾಶಪಡಿಸುತ್ತಾರೆ ಗರುಡ ಪುರಾಣದಲ್ಲಿ ಸತ್ತವರಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಹೇಳಲಾಗಿದೆ ಅವುಗಳನ್ನು ತಪ್ಪಿಯು ನಾವು ಬಳಸಬಾರದು ಇದು ಸತ್ತ ಆತ್ಮವನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ಹರಡುತ್ತದೆ ಎನ್ನುವ ನಂಬಿಕೆ ಇದೆ.

ವಸ್ತುಗಳನ್ನು ಎಂದಿಗೂ ಬಳಸಬೇಡಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆಭರಣದ ಮೇಲೆ ಹೆಚ್ಚಿನ ಬಾಂಧವ್ಯ ಇರುತ್ತದೆ ಎಂದು ಹೇಳಲಾಗುತ್ತದೆ ಇದು ಸತ್ತ ವ್ಯಕ್ತಿ ಆತ್ಮಕ್ಕೆ ಅನ್ವಯಿಸುತ್ತದೆ ಗರುಡ ಪುರಾಣದ ಪ್ರಕಾರ ಮರಣ ಹೊಂದಿದ ವ್ಯಕ್ತಿ ಆಭರಣವನ್ನು ಬಳಸಬಾರದು ಯಾಕೆಂದರೆ ಸತ್ತವರ ಶಕ್ತಿ ಅಥವಾ ಆತ್ಮವೂ ತನ್ನ ಆಭರಣವನ್ನು ಬಳಸುವ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಹೊಂದುತ್ತದೆ ಎಂದು ಹೇಳಲಾಗುತ್ತದೆ.

ಒಂದು ವೇಳೆ ನಿಮಗೆ ಅವರ ಆಭರಣಗಳನ್ನು ಬಳಸಬೇಕು ಎಂದರೆ ಆಭರಣಗಳನ್ನು ಕರಗಿಸಿ ಹೊಸ ವಿನ್ಯಾಸದಲ್ಲಿ ಆಭರಣವನ್ನು ಧರಿಸಬಹುದಾಗಿದೆ ಆವರಣವನ್ನು ಹೊಸ ರೀತಿಯಲ್ಲಿ ತಯಾರಿಸುವ ಮೂಲಕ ನೀವು ಅದನ್ನು ಬಳಸಬಹುದು ಆದರೆ ಇದ್ದ ಸ್ಥಿತಿಯಲ್ಲಿ ಆಭರಣವನ್ನು ಧರಿಸುವುದನ್ನು ತಪ್ಪಿಸಬೇಕು ಒಂದು ವೇಳೆ ಸತ್ತ ವ್ಯಕ್ತಿಯು ಅವನ ಮರಣದ ಮೊದಲು ತನ್ನ ಆಭರಣಗಳನ್ನು ನಿಮಗೆ ಉಡುಗೊರೆಯಾಗಿ ನೀಡಿದ್ದರೆ ಅದನ್ನು ಬಳಸಬಹುದು

ಮತ್ತು ಅದನ್ನು ಶುಭವಾಗಿ ಇಟ್ಟುಕೊಳ್ಳಬಹುದು ಆದರೆ ವಿಶೇಷವಾಗಿ ಮರಣ ಹೊಂದಿದ ವ್ಯಕ್ತಿ ಆಭರಣವನ್ನು ಧರಿಸುವಲ್ಲಿ ಯಾವುದೇ ತಪ್ಪನ್ನು ಮಾಡಬೇಡಿ ಒಬ್ಬ ವ್ಯಕ್ತಿ ಆಭರಣವನ್ನು ಹೊರತುಪಡಿಸಿ ತನ ದರಿಸುವ ಬಟ್ಟೆಯನ್ನು ಹೆಚ್ಚು ಇಷ್ಟಪಡುತ್ತಾನೆ  ಗರುಡ ಪುರಾಣದ ಪ್ರಕಾರ ಮರಣದ ನಂತರವೂ ಸತ್ತವರ ಆತ್ಮವೂ ಲೌಕಿಕ ಬಾಂಧವ್ಯವನ್ನು ಬಿಡುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ನೀವು ಅವರ ಬಟ್ಟೆಯನ್ನು ಧರಿಸುವುದರಿಂದ ಅವರ ಆತ್ಮ ಬಟ್ಟೆಯ ಕಡೆ ಆಕರ್ಷಿತವಾಗಬಹುದು .

ಅದಕ್ಕಾಗಿ ಸತ್ತವರ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಒಬ್ಬ ವ್ಯಕ್ತಿಯ ಮರಣದ ನಂತರ ಅವನ ಬಟ್ಟೆಗಳನ್ನು ದಾನ ಮಾಡಬೇಕು ಇದು ಆತ್ಮಕ್ಕೆ ಶಾಂತಿ ಮತ್ತು ಮೋಕ್ಷವನ್ನು ನೀಡುತ್ತದೆ ವಾಚ್ ಅಥವಾ ಕೈಗಡಿಯಾರ ಗರುಡ ಪುರಾಣದ ಪ್ರಕಾರ ಕುಟುಂಬ ಸದಸ್ಯರ ಮರಣದ ನಂತರ ಅವರ ಕೈಗಡಿಯಾರವನ್ನು ಸಹ ಎಂದಿಗೂ ಬಳಸಬಾರದು ಸತ್ತವರ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ಗಡಿಯಾರದರ ನೆಲೆಸಿರುತ್ತದೆ ಎನ್ನುವ ನಂಬಿಕೆ ಇದೆ.

ಸತ್ತವರ ವಾಚನ್ನು ಧರಿಸಿದವರಿಗೆ ನಕಾರಾತ್ಮಕ ಶಕ್ತಿ ಪರಿಣಾಮ ಬೀರುತ್ತದೆ ಮತ್ತು ಗಡಿಯಾರವನ್ನು ಧರಿಸುವ ವ್ಯಕ್ತಿಯು ಸತ್ತವರ  ಬಗ್ಗೆ ಮತ್ತೆ ಮತ್ತೆ ಕನಸು ಕಾಣುತ್ತಾರೆ ಇದೇ ಕಾರಣದಿಂದ ಸತ್ತವರ ವಾಚಕ ಕೈಗಳವನ್ನು ನಾವು ಬಳಸಬಾರದು  ಇದೇ ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ ಸತ್ತವರ ವ್ಯಕ್ತಿಯ ಈ ಮೂರು ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು .

ನಾವು ಇದನ್ನು ಬಳಸುವುದರಿಂದ ಮರಣ ಹೊಂದಿದ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ ಅವು ಮತ್ತೆ ಮತ್ತೆ ಆ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ ಈ ಮೂರು ವಸ್ತುಗಳು ಮಾತ್ರವಲ್ಲ ಮರಣ ಹೊಂದಿದ ವ್ಯಕ್ತಿಗೆ ಯಾವ ವಸ್ತು ಇಷ್ಟವಾಗಿರುತ್ತದೆ ಅವನ್ನು ಸಹ ನಾವು ಬಳಸಬಾರದು ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

Leave A Reply

Your email address will not be published.