ಮೇಷ ರಾಶಿ ಜುಲೈನಲ್ಲಿ ಒಂದು ಮಹಾ ಶಕ್ತಿ ನಿಮ್ಮನ್ನು ಕಾಪಾಡುತ್ತದೆ ನೋಡುತ್ತಿರಿ

Featured Article

ನಮಸ್ಕಾರ ಸ್ನೇಹಿತರೆ, ನಿಮ್ಮ ಮನಸ್ಸು ಅಸ್ಥಿರ ಆಗದೆ ಇರೋ ಹಾಗೆ ಶನಿ ಕಾಪಾಡುತ್ತಾನೆ ನಿಮ್ಮನ್ನು ಈ ಮೇಷ ರಾಶಿಯವರಿಗೆ ರಾಹು ಮತ್ತು ಬೃಹಸ್ಪತಿ ರಾಶಿಯಲ್ಲಿ ಇದ್ದಾರೆ ಹೇಳೋದಾದ್ರೆ ಸಾವಿರ ನೆಗೆಟಿವ್ ಹೇಳಿಬಿಡಬಹುದು ವಿಷ ಭಯ ಜಂತು ಭಯ ಮೃತ್ಯು ಭಯ ಚೋರ ಭಯ ಮೋಸ ವಂಚನೆಗಳ ಭಯ ದಿಗಿಲು ಆತ್ಮವಿಶ್ವಾಸದ ಕೊರತೆ ಅಡ್ಡಿ ಆತಂಕಗಳು ಅನುಮಾನಗಳು ಸಂಶಯಗಳು ಇತರ ಎಲ್ಲ ಹೇಳ್ತಾ ಹೋಗ್ಬಹುದು .

ಬಟ್ ಈ ನೆಗೆಟಿವ್ಸಂ ಅನ್ನ ಹೊಡೆಕಿ ಹೊರಗಡೆ ತರೋದಕ್ಕೆ ಒಂದು ಮಹಾನ್ ಶಕ್ತಿ ಕಾಪಾಡ್ತಾ ಇದೆ ನಿನ್ನ ಇವತ್ತೊಂದು ದಿನ ಅಲ್ಲ ಈ ಜುಲೈ ತಿಂಗಳಲ್ಲಿ ಅಷ್ಟೇ ಅಲ್ಲ ಇನ್ನು ಎರಡು ವರ್ಷಗಳ ಕಾಲ ಅದರ ರಕ್ಷಣೆ ನಿಮಗೆ ಇರುತ್ತದೆ ಆ ಶಕ್ತಿ ಯಾವುದು ಅದು ಎಷ್ಟರಮಟ್ಟಿಗೆ ರಕ್ಷಣೆಯನ್ನು ಕೊಡುತ್ತದೆ ಈ ತಿಂಗಳಲ್ಲಿ ಅದರ ಶಕ್ತಿ ಎಷ್ಟರ ಮಟ್ಟಿಗೆ ಇದೆ ಅದನ್ನ ನಾವು ತಿಳ್ಕೊಳೋಣ ಸಾಕಷ್ಟು ಪಾಸಿಟಿವ್ ವಿಚಾರಗಳಿದೆ.

ನಿಮಗೆ ಈ ಜುಲೈ ತಿಂಗಳಲ್ಲಿ ವಿಶೇಷವಾಗಿ ಜುಲೈ 17 ರಲ್ಲಿ ಒಂದು ಗ್ರಹ ನಿಮ್ಮನ್ನು ರಕ್ಷಣೆ ಮಾಡುತ್ತದೆ ಚಾಚು ತಪ್ಪದೆ ಬಹಳ ಸಕ್ಸಸ್ ಸಿಗುತ್ತೆ ನಿಮಗೆ ಜುಲೈ 17ರವರೆಗೆ ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸರ್ಕಾರಿ ಕೆಲಸದಲ್ಲಿ ತೊಡಗಿರುವವರಿಗೆ ಸರ್ಕಾರಿ ಕಾಂಟ್ರಾಕ್ಟ್ ಅಥವಾ ಇನ್ನೇನಾದ್ರೂ ಪಡ್ಕೊಳೋರಿಗೆ ಸರ್ಕಾರ ತುಂಬಾ ಬೆನಿಫಿಟ್ ಕೊಡ್ತಾ ಇದೆ.

ಅದರಲ್ಲೆಲ್ಲ ನಿಮಗೆ ಸಕ್ಸಸ್ ಸಿಗುವಂತ ಚಾನ್ಸಸ್ ಜಾಸ್ತಿ ಇದೆ ಕೊಡಲೇಬೇಕು ಯಾಕ್ ಕೊಡಲ್ಲ ಜಗಳಾಡಿ ತಗೋತೀನಿ ಅನ್ನೋ ಮಟ್ಟಕ್ ಹೋಗ್ಬೇಡಿ ನಿಮಗೆ ಸಿಕ್ಕೆ ಸಿಗುತ್ತೆ ವಿಶೇಷವಾಗಿ ಮೇಷ ರಾಶಿಯವರಿಗೆ ಲಾಭಗಳಿವೆ ಜುಲೈ 17ರ ವರೆಗೆ ನಡೆಯುವಂತಹ ಕೆಲಸಗಳು ಬಹಳ ಯಶಸ್ವಿಯಾಗಿ ನಡೆಯುತ್ತವೆ ಅಪ್ಲೈ ಮಾಡಿ ಎಲ್ಲ ತರಹದ ಬೆನಿಫಿಟ್ಗಳಿಗೆ ಈ ಪ್ರಯಾಣಗಳು ಸರ್ಕಾರ ಪ್ರಾಮಿಸ್ ಮಾಡಿರೋದು ಕೊಟ್ಟೆ ಕೊಡುತ್ತೆ.

ಹೇಗಿದ್ರೂನು ನಾನಿದ್ರು ಬಗ್ಗೆ ಹೇಳು ಯಾವುದೇ ಅವಶ್ಯಕತೆ ಇಲ್ಲ ಇದಕ್ಕಿಂತ ಮೇಲ್ಪಟ್ಟು ಜಾಬ್ ಗೆ ಸಂಬಂಧಿಸಿದ ಕೆಲಸಗಳಿರಬಹುದು ಅಥವಾ ತುಂಬಾ ಜನ ಟ್ರೈ ಮಾಡುವಂತದು ಸಬ್ಸಿಡಿತರದ್ದು ಇನ್ನೇನು ಅದಕ್ಕೆಲ್ಲ ಬೆನಿಫಿಟ್ಸ್ ಸಿಗುತ್ತೆ ನಿಮಗೆ ಇದೆಲ್ಲ ಸಾಧ್ಯವಾಗುವಂತಹ ಅವಕಾಶ ಇದೆ ಈ ಜುಲೈ 17ರವರೆಗೆ ಜುಲೈ 17ರವರೆಗೆ ಸಲೀಸಾಗಿ ಆಗ್ತಾ ಇರುವಂತಹ ಸರ್ಕಾರಿ ಕೆಲಸಗಳು ಹಠಪಟ್ಟು ರಿವರ್ಸ್ ಗೇರಲ್ಲಿ ಹೊರಟು ಬಿಡುತಾವೆ 17ರ ನಂತರ ಅಷ್ಟೊಂದು ಸುಖ ಇಲ್ಲ .

ವಿಶೇಷವಾಗಿ ನಿಮ್ಮ ಸುಖಕ್ಕೆ ತಾಪತ್ರೆಯ ಕೊಡ್ತಾನೆ ರವಿ ವಿಶೇಷವಾಗಿ ರವಿ ಇರುವುದರಿಂದ ನಿಮ್ಮ ಕೆಲಸಗಳು ಕುಂಠಿತವಾಗಿರುವುದು ನಿಮ್ಮಗೆ ಕಿರಿಕಿರಿ ಉಂಟು ಮಾಡುವುದು ಇವೆಲ್ಲ ಸಾಧ್ಯತೆ ಇದೆ ಮಾನಸಿಕವಾಗಿ ನಿಮಗೆ ತಾಪತ್ರಯ ಉಂಟಾಗುತ್ತದೆ ಆ ಕೆಲಸ ಆಗಿಲ್ಲ ಈ ಕೆಲಸ ಆಗಿಲ್ಲ ಏನ್ ಮಾಡಬೇಕು ರಿಜಿಸ್ಟ್ರೇಷನ್ ಮಾಡಬೇಕು ಅನ್ಕೊಂಡಿದ್ದೆ ಆಗಿಲ್ಲ 17ವರೆಗೆ ಕೆಲಸ ಆಗಿಲ್ಲ ಅಂತ ಇಟ್ಕೊಳ್ಳಿ ನೀವು ಹೊಸ ಚಪ್ಲಿ ತಗೋ ಬೇಕಾಗುತ್ತೆ ತಿರುಗಾಡುವುದಕ್ಕೆ ಇರೋ ಚಟ್ನಿ ಸಾಕಾಗೋದಿಲ್ಲ ಅಂತ ಪರಿಸ್ಥಿತಿ ಬರುತ್ತೆ 17 ಒಳಗಡೆ ಸ್ವಲ್ಪ ಪ್ರೆಶರ್ ಹಾಕಿ ಅದಕ್ಕೆ ಏನಾದರೂ ಮಾಡಿ ನಿಮ್ಮ ಕೆಲಸಾನ ಮುಗಿಸಿ ಕೊಳಕ್ಕೆ ಪ್ರಯತ್ನ ಪಡಿ ಜುಲೈ ತಿಂಗಳ ಮಟ್ಟಿಗೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *