ಸಮಸ್ಯೆಗಳನ್ನು ಎದುರಿಸುವುದು ಹೇಗೆ?| ಶ್ರೀಕೃಷ್ಣನ ಉಪದೇಶಗಳು

ನಮಸ್ಕಾರ ಸ್ನೇಹಿತರೆ,ತೊಂದರೆಗಳನ್ನು ಹೇಗೆ ಎದುರಿಸುವುದು ವರ್ತಮಾನ ಮತ್ತುಪೂರ್ವದ ಆಧಾರದ ಮೇಲೆ ನಾವು ಭವಿಷ್ಯದ ಸುಖದುಃಖಗಳ ಕಲ್ಪನೆ ಮಾಡುತ್ತೇವೆ ಭವಿಷ್ಯದ ದುಃಖಗಳನ್ನು ದೂರ ಮಾಡಲು ನಾವು ಇಂದು ಯೋಚನೆ ಮಾಡುತ್ತೇವೆ ಆದರೆ ನಾಳಿನ ಸಂಕಟವನ್ನು ಇಂದೇ ದೂರ ಮಾಡುವುದರಿಂದ ನಮಗೆ ಲಾಭ ಸಿಗುತ್ತದೆಯೋ ಇಲ್ಲ ನಷ್ಟವೊ ಈ ಪ್ರಶ್ನೆಯನ್ನು ನಾವು ಎಂದು ಕೇಳಿಕೊಳ್ಳುವುದಿಲ್ಲ.

ಸತ್ಯ ಏನೆಂದರೆ ವ್ಯಕ್ತಿ ಮತ್ತು ಸೃಷ್ಟಿ ಸಂಕಟ ಮತ್ತು ಅದರ ನಿವಾರಣೆ ಎರಡು ಒಟ್ಟಿಗೆ ಜನಿಸುತ್ತವೆ ನೀವು ನಿಮ್ಮಭೂತಕಾಲವನ್ನು ಸ್ಮರಿಸಿಕೊಳ್ಳಿ ಇತಿಹಾಸಗಳನ್ನು ನೋಡಿ ಯಾವ ಯಾವಾಗ ತೊಂದರೆಗಳು ಬಂದಿದೆಯೋ ಆಗೆಲ್ಲ ಅದನ್ನು ನಿವಾರಣೆ ಮಾಡುವ ಶಕ್ತಿ ಕೂಡ ಜನ್ಮ ತಾಳುತ್ತದೆ ಇದೆ ಜಗತ್ತಿನ ಚಲನೆ ವ್ಯಕ್ತಿಗತ ಸಂಕಟವೇ ಶಕ್ತಿಯ ಜನ್ಮಕ್ಕೆ ಕಾರಣ ಪ್ರತ್ಯೇಕ ವ್ಯಕ್ತಿ ಸಂಕಟದಿಂದ ಪಾರಾದಾಗ ಆತ ಒಂದು ಹಂತ ಮುಂದೆ ಹೋಗಿರುತ್ತಾನೆ.

ಆತನ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಇದು ಸತ್ಯವಲ್ಲವೇ ವಾಸ್ತವದಲ್ಲಿ ತೊಂದರೆಯ ಜನ್ಮ ಒಂದು ಅವಕಾಶದ ಜನ್ಮ ನಮ್ಮನ್ನು ನಾವು ಬದಲಿಸಿಕೊಳ್ಳುವ ನಮ್ಮ ವಿಚಾರ ಗಳನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯುವ ನಮ್ಮ ಆತ್ಮವನ್ನು ಶಕ್ತಿಶಾಲಿ ಮತ್ತು ಜ್ಞಾನದಿಂದ ತುಂಬಿಸಿಕೊಳ್ಳುವ ಒಂದು ಅವಕಾಶ ಇದನ್ನು ಮಾಡುವವನಿಗೆ ಯಾವುದೇ ಸಂಕಟವೇ ಇರುವುದಿಲ್ಲ ಯಾರೂ ಮಾಡುವುದಿಲ್ಲವೋ ಆತ ಇಡೀ ವಿಶ್ವಕ್ಕೆ ಒಂದು ಸಂಕಟ ಯೋಚಿಸಿ ನೋಡಿ.

ಧನ್ಯವಾದಗಳು!!!

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.