ಹುಡುಗರಿಗೆ ಹುಡುಗಿಯರ ಈ ಐದು ಗುಣ ಇಷ್ಟವಾಗುತ್ತೆ
ಹುಡುಗರಿಗೆ ಹುಡುಗಿಯರ ಈ ಐದು ಗುಣ ಇಷ್ಟವಾಗುತ್ತೆ.ಒಂದು ಜಾಸ್ತಿ ಸುಂದರವಾದ ಹುಡುಗಿಯರ ಹಿಂದೆ ಹುಡುಗರು ಇರುತ್ತಾರೆ ಎಂಬುದು ಸತ್ಯ. ಆದರೆ ನಿಜವಾಗಲು ಹುಡುಗರ ಮನಸ್ಸು ಗೆಲ್ಲಲು ಸೌಂದರ್ಯ ಮಾತ್ರ ಇದ್ದರೆ ಸಾಲದು ಕೆಲವು ಗುಣಗಳು ಕೂಡ ತಾವು ಇಷ್ಟಪಡುವ ಹುಡುಗಿಯಲ್ಲಿ ಇರಲೇಬೇಕು ಎಂಬುದು ಹಲವು ಹುಡುಗರ ಅಭಿಪ್ರಾಯ.ಮೇಕಪ್ ಸೇರಿದಂತೆ ಇನ್ನಿತರ ಅಂಶಗಳನ್ನೊಳಗೊಂಡ ಬಾಹ್ಯ ಸೌಂದರ್ಯ ಮೊದಲ ನೋಟಕ್ಕೆ ಹುಡುಗರನ್ನು ಆಕರ್ಷಿಸುತ್ತದೆ. ಅಂತಾದರೂ ಪ್ರೀತಿಯಲ್ಲಿ ಬೀಳಲು ಬೇರೆ ಗುಣಗಳು ಇಷ್ಟವಾಗುತ್ತವೆಯಂತೆ.ಅಂತಹ ಗುಣ ಗಳು ಯಾವುವು ಗೊತ್ತ? ಎರಡು ವಿಶಾಲ […]
Continue Reading