ಹಣ, ಆಸೆ, ಸಂಸಾರ ಮತ್ತು ಕೋಪ ಆಫ್ರಿಕನ್ ಅನುಭವ- 1
ಬಂಧುಗಳೇ ಈ ದಿನ ನಮ್ಮ ಬದುಕಿಗೆ ಉಪಯೋಗ ಆಗುವಂತ ಆಫ್ರಿಕಾದ ಗಾದೆಗಳು ಅಥವಾ ಅನುಭವದ ನುಡಿಗಳನ್ನು ತಿಳಿಯೋಣ.ವೆನ್ ಯು ಮ್ಯಾರಿಯ ಮಂಕಿ ಫಾರ್ ದಿ ಮನಿ, ಮನಿ ಗೋಸ್ ಭಟ್ ಮಂಕಿ ರಿಮೆನ್ಸ.ಈ ವಾಕ್ಯ ಎಲ್ಲ ನಾಲ್ಕು ಸಲ್ಲುತ್ತೆ ಹಾಗೆ ಇದು ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಅನ್ವಯಿಸುತ್ತೆ. ಯಾವುದೋ ಆಸೆಗೆ ಒಬ್ಬ ಅಯೋಗ್ಯ ನನ್ನ ಜೀವನ ಸಂಗತಿ ಮಾಡಿಕೊಂಡರೆ ಆಸೆ ಅಳಿಯುತ್ತೆ. ಅಯೋಗ್ಯತನ ಮಾತ್ರ ಉಳಿಯುತ್ತೆ. ಇಲ್ಲಿ ಪುರುಷರು ಅವಳ ಅಂದಕ್ಕೆ ಚಂದಕ್ಕೆ ಬಣ್ಣ ಕ್ಕೆ […]
Continue Reading