ಕೆಂಪು ಮೆಣಸು ಪ್ರತಿದಿನ ಬಳಸುವವರು ಈ ವಿಚಾರ ತಿಳಿಯಲೇಬೇಕು ಯಾಕೆ ಗೊತ್ತಾ
ನಮಸ್ಕಾರ ಸ್ನೇಹಿತರು, ನಮ್ಮ ದೇಹದಲ್ಲಿ ಬಹಳಷ್ಟು ಕೆಲವರಿಯನ್ನು ಬರ್ನ್ ಮಾಡೋಕೆ ಸಹಾಯ ಮಾಡುತ್ತದೆ ಇದು ನಮ್ಮ ಅಡುಗೆಯಲ್ಲಿ ಉಪ್ಪು ಹುಳಿ ಕಾರ ಸಿಹಿ ಕಹಿ ಎಲ್ಲವೂ ಸಮತೋಲನದಲ್ಲಿ ಇರಬೇಕಾಗುತ್ತದೆ ಅಲ್ವಾ ಯಾವುದೇ ಒಂದು ಕಡಿಮೆ ಆದರೂ ಕೂಡ ರುಚಿ ಅಷ್ಟೊಂದು ಚೆನ್ನಾಗಿ ಅನ್ಸೋದಿಲ್ಲ ನಮಗೆ ಕೆಲವೊಬ್ಬರಿಗೆ ಉಪ್ಪು ತುಂಬಾ ಇಷ್ಟ ಆದ್ರೆ ಕೆಲವೊಬ್ಬರಿಗೆ ಸಿಹಿ ತುಂಬಾ ಇಷ್ಟ ಆಗುತ್ತೆ ಹಾಗ ಇನ್ನು ಕೆಲವೊಬ್ಬರಿಗೆ ಖಾರ ತುಂಬಾ ಇಷ್ಟ ಆಗುತ್ತೆ . ಕಾರ ಇಷ್ಟಪಡೋರು ಖುಷಿ ಪಡುವಂತಹ ಒಂದು […]
Continue Reading