ಮನೆಯಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕಾದ ಉತ್ತಮ ಸಂಸ್ಕಾರಗಳು
ನಮಸ್ಕಾರ ಸ್ನೇಹಿತರೆ, ಮನೆಯಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕಾದ ಉತ್ತಮ ಸಂಸ್ಕಾರಗಳು ಮನೆಯಲ್ಲಿ ಕೆಲವೊಂದು ಸಂಸ್ಕಾರಗಳನ್ನು ನಮ್ಮ ಹಿರಿಯರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುತ್ತಾರೆ ಆದರೆ ಇಂದಿನ ಪೀಳಿಗೆಗೆ ಆ ಸಂಸ್ಕಾರಗಳು ಮೂಢನಂಬಿಕೆ ಅಂತ ಅನಿಸುವುದು ಸಾಮಾನ್ಯ ಆದರೆ ನಮ್ಮ ಹಿರಿಯರು ಕೆಲವು ಸಂಸ್ಕಾರಗಳನ್ನು ಪದ್ಧತಿಗಳನ್ನು ಯಾವುದೋ ಒಂದು ಒಳ್ಳೆಯ ಉದ್ದೇಶದಿಂದ ಮಾಡಿರುತ್ತಾರೆ. ಆ ಉದ್ದೇಶ ನಮಗೆ ತಿಳಿಯದೆ ಇರುವುದರಿಂದ ನಾವು ಅದನ್ನು ಮೂಢನಂಬಿಕೆ ಅಂತ ಪರಿಗಣಿಸುತ್ತೇವೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಪ್ರತಿಯೊಂದು ವಿಷಯಗಳಲ್ಲೂ ಒಂದಲ್ಲ ಒಂದು ಒಳ್ಳೆಯ ಉದ್ದೇಶ […]
Continue Reading