ಗ್ರಹಗಳು… 9 ದೋಷಗಳು..9 ಪರಿಹಾರಗಳು…
ಒಂಬತ್ತು ಗ್ರಹಗಳು, ಒಂಭತ್ತು ದೋಷಗಳು ಮತ್ತು ಒಂಬತ್ತು ಪರಿಹಾರಗಳು.ವಿಚಿತ್ರ ಮನುಷ್ಯನ ಬದುಕಿನ ಸರ್ವ ಘಟನೆಗಳಿಗೂ ಗ್ರಹಗಳ ಚಲನೆಗಳೇ ಕಾರಣ ಅಂತ ಹೇಳುತ್ತೆ. ಜ್ಯೋತಿಷ್ಯ ಶಾಸ್ತ್ರ.ನಮ್ಮ ಗ್ರಹಗಳ ಚಲನೆದಂತೆ ಮನುಷ್ಯನ ಬದುಕಿನಲ್ಲಿ ಒಳ್ಳೆಯ ದಿನಗಳು, ಕೆಟ್ಟ ದಿನಗಳು ಬರ್ತಾ ಹೋಗುತ್ತವೆ ಬದುಕಿನಲ್ಲಿ ಏರುಪೇರುಗಳಾಗುತ್ತವೆ. ಸಾಮಾನ್ಯವಾಗಿ ಸಂಕಷ್ಟ ಬಂದಾಗ ನವಗ್ರಹಗಳ ಆರಾಧನೆ ಮಾಡಿದರೆ ಅದರಿಂದ ಒಳಿತ ಆಗುತ್ತೆ ಅಂತ ಹೇಳುತ್ತಾರೆ.ಆದರೆ ಒಂದು ವಿಶೇಷವಾದಂತ ಸಂಗತಿಯನ್ನ ಇವತ್ತು ಹೇಳ್ತೀನಿ ಕೇಳಿ ನವಗ್ರಹಗಳ ಆರಾಧನೆಯ ಅಂದ್ರೆ ಕೇವಲ ಪೂಜೆ ಮಾಡೋದಾಗ್ಲಿ ಹೋಮ ಮಾಡೋದಾಗ್ಲಿ […]
Continue Reading