ಕಾಳಿ ಮಾತೆ ದೇವಸ್ಥಾನದ ಪಾನಿಪೂರಿ,ನೂಡಲ್ಸ್ ಪ್ರಸಾದ ಈ ಪ್ರಸಾದ ಸೇವಿಸಲು ಜನ ಸಾಗರ ಹರಿದು ಬರುತ್ತೆ
ದೇವಸ್ಥಾನದಲ್ಲಿ ಸಾಮಾನ್ಯವಾಗಿ ಸಿಗುವ ಪ್ರಸಾದ ಲಡ್ಡು ಪಾಯಸ ಅನ್ನ ಮತ್ತು ಡ್ರೈ ಫ್ರೂಟ್ಸ್ ಗಳು ಈ ರೀತಿಯ ಪ್ರಸಾದ ಕೊಡೋದನ್ನ ನೀವು ಎಲ್ಲ ಕಡೆ ನೋಡಿರುತ್ತೀರಾ ತಿನ್ನುತ್ತೀರಾ. ಆದ್ರೆ ಯಾವತ್ತಾದ್ರೂ ದೇವಸ್ಥಾನದಲ್ಲಿ ನೂಡಲ್ಸ್, ಗೋಬಿ ಮಂಚೂರಿ ಪಾನಿಪುರಿ ಈ ರೀತಿಯ ಪ್ರಸಾದ ಕೊಡೋದನ್ನ ನೋಡಿದ್ದೀರಾ ಅಥವಾ ಕೇಳಿದ್ದೀರಾ? ಹೌದು, ಪ್ರಪಂಚದ ಏಕೈಕ ಸ್ಟ್ರೀಟ್ ಪ್ರಸಾದ ಕೊಡುವ ದೇವಸ್ಥಾನ ನಮ್ಮ ಭಾರತ ದೇಶದಲ್ಲಿದೆ. ವೆಸ್ಟ್ ಬೆಂಗಾಳ್ ರಾಜ್ಯ ದಲ್ಲಿರುವ ಮಹಾ ಕಾಳಿ ಟೆಂಪಲ್ ಈ ದೇವಸ್ಥಾನ ವನ್ನು ಚೈನೀಸ್, […]
Continue Reading