ಅಕ್ಟೊಬರ್ 20 ನವರಾತ್ರಿ ಶುಕ್ರವಾರ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಬಾರಿ ಅದೃಷ್ಟ ಲಕ್ಷ್ಮೀದೇವಿ ಕೃಪೆಯಿಂದ
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಅಕ್ಟೋಬರ್ ಇಪ್ಪತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ನವರಾತ್ರಿಯ ಲಕ್ಷ್ಮಿ ಪೂಜೆ ಇರುವಂತಹ ಶುಭಕರ ಶುಕ್ರವಾರ ನಾಳೆಯಿಂದ ಈ ರಾಶಿಯವರಿಗೆ ಅದೃಷ್ಟ ಸಂಪೂರ್ಣ ವಾಗಿ ಬದಲಾಗುತ್ತದೆ. ಇವರ ಗೌರವ ಘನತೆಯಲ್ಲಿ ವೃದ್ಧಿ ಯನ್ನು ಕಾಣುತ್ತಾರೆ. ಇವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ. ಕೋರ್ಸ್ ವಿಚಾರದಲ್ಲಿ ವಿವಾದಗಳು ಇದ್ದರೆ ಅದು ಕೂಡ ಬಗೆಹರಿಯುತ್ತದೆ. ಧನಪ್ರಾಪ್ತಿಯೂ ಅನೇಕ ಅವಕಾಶ ಗಳು ಕೂಡಿ ಬರುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು […]
Continue Reading