ಗಜಕೇಸರಿ ಯೋಗ ಈ ಲಕ್ಷ್ಮಿ ಮಂತ್ರವನ್ನು 15 ನಿಮಿಷ ಕೇಳಿ
ಸ್ನೇಹಿತರೆ ಇವತ್ತು ಅಕ್ಟೋಬರ್ 11 ನೇ ತಾರೀಖು ಇಂದು ಚಂದ್ರ ಕರ್ಕ ರಾಶಿಯ ನಂತರ ಸಿಂಹ ರಾಶಿಗೆ ತೆರಳಿದ್ದಾನೆ. ವಾರದ ಮೊದಲ ದಿನದಂದು ಸಿದ್ಧ ಯೋಗ ಇದೆ ಮತ್ತು ಗಜಕೇಸರಿ ಯೋಗದ ರಚನೆಯನ್ನು ಇವತ್ತು ನಾವು ನೋಡಬಹುದು.ನಮ್ಮ ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಪ್ರಭಾವ ಮತ್ತು ಮಂಗಳ ಯೋಗ ಕಾರಣ ಸೋಮವಾರ ವಿಶೇಷವಾಗಿ ಇಂದು ಮಹಾಲಕ್ಷ್ಮಿಯ ಅನುಗ್ರಹ ಗೋಸ್ಕರವಾಗಿ ಎಲ್ಲರೂ ಒಂದು ಶ್ಲೋಕ ವನ್ನು ಪಾರಾಯಣ ಮಾಡಿ. ಈ ಶ್ಲೋಕವನ್ನ 115 ನಿಮಿಶವಾದರು. ನೀವು ಭಕ್ತಿಯಿಂದ ಕೇಳಿ […]
Continue Reading