ಶಿವಪೂಜೆಯಲ್ಲಿ ಶ್ರೇಷ್ಠವಾದ ನಂದಿಬಟ್ಟಲು ಹೂವಿನ ಅದ್ಭುತ ಪ್ರಯೋಜನಗಳು
ಆತ್ಮೀಯರೇ ಎಲ್ಲಾ ದೇವರುಗಳ ಪೂಜೆಯಲ್ಲಿ ಪುಷ್ಪ ಪೂಜೆ ಇದ್ದೇ ಇರುತ್ತದೆ. ಈ ಪೂಜಾ ಕ್ರಮಗಳಲ್ಲಿ ಮತ್ತು ಪೂಜಾ ಕಾರ್ಯಗಳಲ್ಲಿ ಹಲವಾರು ಬಗೆಯ ಪತ್ರಗಳನ್ನು, ಪುಷ್ಪಗಳನ್ನು ದೇವರಿಗೆ ಮಂತ್ರ ಮುಖೇನ ಸಮರ್ಪಣೆ ಮಾಡಲಾಗುತ್ತದೆ. ಪತ್ರವೆಂದರೆ ಎಲೆ ಪುಷ್ಪ ವೆಂದರೆ ಹೂವು.ಈ ಪ್ರಕೃತಿಯಲ್ಲಿರುವಂತಹ ವಿಧ ವಿಧವಾದ ಹೂವು ಎಲೆಗಳನ್ನು ಹುಡುಕಿ ತಂದು ದೇವರಿಗೆ ಅರ್ಪಿಸುವುದರಿಂದ ದೇವರು ಸಂಪ್ರೀತ ರಾಗಿ ನಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತಾರೆ ಎನ್ನುವ ನಂಬಿಕೆ ಮನೆಯಂಗಳದಲ್ಲಿ ಪ್ರತಿನಿತ್ಯ ಕಂಡುಬರುವಂತಹ ನಂದಿ ಬಟ್ಟಲು ಪುಷ್ಪ ನಿತ್ಯ ದೇವರ ಪೂಜೆಗೆ ಬಳಸಲಾಗು […]
Continue Reading