ನಿಮ್ಮ ಜನ್ಮ ದಿನಾಂಕಕ್ಕೆ ಯಾವ ಕೆಲಸ ಮಾಡಬೇಕು ಇದು ನಿಮ್ಮ ಯಶಸ್ಸಿಗೆ ಕಾರಣ
ನಮಸ್ಕಾರ ಸ್ನೇಹಿತರೇ, ಬಹಳ ಜನ ಜೀವನದಲ್ಲಿ ಯಾವ ಕೆಲಸವನ್ನು ಆಯ್ಕೆ ಮಾಡ್ಕೋಬೇಕು ಯಾವ ವೃತ್ತಿಯನ್ನು ಆಯ್ಕೆ ಮಾಡ್ಕೋಬೇಕು ಅನ್ನೋ ವಿಷಯದಲ್ಲಿ ಎಡವುತ್ತಾರೆ ಆದರೆ ಸಂಖ್ಯಾಶಾಸ್ತ್ರ ಹೇಳುವ ಪ್ರಕಾರ ನಿಮ್ಮ ಜನ್ಮ ದಿನಾಂಕ ಏನಿದೆ ಅದರ ಪ್ರಕಾರನೇ ನೀವು ಎಲ್ಲವನ್ನು ಮಾಡ್ತೀರಿ ಜನ್ಮ ದಿನಾಂಕದ ಮೇಲೆ ಕೂಡ ಭವಿಷ್ಯವನ್ನು ರೂಪಿಸಿಕೊಳ್ಳುತ್ತೀರಿ ಯಾವ ಹರಳುಗಳು ಇಷ್ಟ ಯಾವ ಬಣ್ಣಗಳು ಆಗುತ್ತೆ. ನಮಗೆ ಅಥವಾ ಯಾವ ಸಮಯದಲ್ಲಿ ಏನ್ ಮಾಡಬೇಕು ಅನ್ನೋದ್ರು ಬಗ್ಗೆ ಮದುವೆ ದಿನಾಂಕ ಇರಬಹುದು ಇನ್ನೊಂದು ಮತ್ತೊಂದು ಮನೆ […]
Continue Reading