ಆಂಜನೇಯ ಸ್ವಾಮಿಯ ಈ ವಸ್ತು ನೀವು ಹಚ್ಚಿದರೆ ನಿಮ್ಮ ಎಲ್ಲ ಕಷ್ಟಗಳು ಮಾಯ ಆಗಲಿದೆ
ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ ಅಲ್ಲಿ ಹಣೆಗೆ ಹಚ್ಚಿಕೊಳ್ಳಲು ಸಿಂಧೂರವನ್ನು ನೀಡುತ್ತಾರೆ. ತಾಯಿಯ ದೇವಸ್ಥಾನಗಳಲ್ಲಿ ಕುಂಕುಮವನ್ನು ನೀಡುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ಶ್ರೀಗಂಧವನ್ನು ನೀಡುತ್ತಾರೆ. ಇನ್ನು ಶಿವನ ದೇಗುಲಗಳಲ್ಲಿ ವಿಭೂತಿಯನ್ನ ಕೊಡ್ತಾರೆ. ಆದರೆ ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ. ಅಲ್ಲಿ ಹಣೆಗೆ ಸಿಂಧೂರವನ್ನು ಹಚ್ಚಿಕೊಂಡು ಬರುತ್ತೇವೆ. ಅದೇ ರೀತಿ ಆ ಜೈನ ದೇಗುಲದಲ್ಲಿ ಕೇಸರಿ ಬಣ್ಣದ ಸಿಂಧೂರವನ್ನು ನೀಡುತ್ತಾರೆ. ಈ ಸಿಂಧೂರವನ್ನು ಆಂಜನೇಯನಿಗೂ ಕೂಡ ಹಚ್ಚುತ್ತಾರೆ. ಇದನ್ನು ನಮಗೂ ಕೂಡ ಹಚ್ಚಿಕೊಳ್ಳಲು ನೀಡುತ್ತಾರೆ.ಇದು ಎಲ್ಲರಿಗೂ ಕೂಡ […]
Continue Reading