ನೇಪಾಳದ ಪಶುಪತಿನಾಥ ದೇವಸ್ಥಾನದ ಇತಿಹಾಸವೇನು
ನೇಪಾಳದ ಪಶುಪತಿನಾಥ ದೇವಸ್ಥಾನದ ಇತಿಹಾಸವೇನು…? ನಮಸ್ಕಾರ ಸ್ನೇಹಿತರೇ, ಪಶುಪತಿನಾಥ ದೇವಸ್ಥಾನದಲ್ಲಿ ತುಂಬಾ ಶಕ್ತಿ ಇದೆ ಹಾಗಾದರೆ ಪಶುಪತಿನಾಥ ದೇವಸ್ಥಾನ ಹೇಗೆ ನಿರ್ಮಾಣವಾಯಿತು? ಅದರ ಇತಿಹಾಸವೇನು? ಎಂಬುದನ್ನು ತಿಳಿಯೋಣ ಬನ್ನಿ ನೇಪಾಳದ ರಾಜಧಾನಿಯಾದ ಕಟ್ಮಂಡುವಿನಿಂದ ಕೊಂಚ ದೂರದ ದೇವಪಾಟನ ಊರಿನ ಭಾಗ್ಮತಿ ನದಿ ತೀರದಲ್ಲಿ ಪಶುಪತಿನಾಥ ದೇವಸ್ಥಾನವಿದೆ ಶಿವನ ಅವತಾರವಾದ ಪಶುಪತಿ ನಾತನನ್ನು ಇಲ್ಲಿ ಪೂಜಿಸಲಾಗುತ್ತದೆ ಪಶುಪತಿನಾಥ ಎಂದರೆ ಪಶುಗಳ ಅಂದರೆ ಪ್ರಾಣಿಗಳ ಒಡೆಯ ಎಂದರ್ಥ ಪಾಶುಪತಾ ಸಮುದಾಯದ ಈ ದೇವಸ್ಥಾನವನ್ನು ಸೋಮದೇವ ರಾಜವಂಶದ ರಾಜ ನಿರ್ಮಿಸಿದನೆಂದು ಹೇಳಲಾಗಿದೆ […]
Continue Reading