ಗುರುವಾರ ಜನಿಸಿದವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಎರಡು ವಿಶೇಷ ಆಶೀರ್ವಾದಗಳು ಇರುತ್ತವೆ

ಗುರುವಾರ ಜನಿಸಿದವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಎರಡು ವಿಶೇಷ ಆಶೀರ್ವಾದಗಳು ಇರುತ್ತವೆ ನಮಸ್ಕಾರ ಸ್ನೇಹಿತರೇ, ನೀವು ಗುರುವಾರ ಹುಟ್ಟಿದವರಾಗಿದ್ದರೆ ಇದನ್ನು ತಿಳಿಯಿರಿ ಈ ಮಾಹಿತಿ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ವಾರಗಳಲ್ಲಿ ಶ್ರೇಷ್ಠ ದಿನವೇ ಗುರುವಾರ, ಗುರುವಾರ ಜನಿಸಿದವರ ಕೆಲವು ವಿಶೇಷತೆಗಳು ಎಂದರೆ ಅದೃಷ್ಟದ ಸಂಖ್ಯೆ ಮೂರು ಆಳುವ ಗ್ರಹ ಗುರು ಅದೃಷ್ಟದ ಬಣ್ಣ ಆರೆಂಜ್ ಮತ್ತು ಬ್ರೌನ್ ಧನಾತ್ಮಕ ಲಕ್ಷಣಗಳು ಇವರು ಶಕ್ತಿಯುತರು ಸತ್ಯನಿಷ್ಠರು ನಿರ್ಧರಿತ […]

Continue Reading