ಬಂಗು ಕಪ್ಪು ಕಲೆ ಪಿಂಪಲ್ ಮಾರ್ಕ್ಸ್ ಸುಕ್ಕು ಮಾಯವಾಗಿ ಮದುಮಗಳ ಕಳೆ ಮುಖದಲ್ಲಿ ಬರುತ್ತೆ
ಬಂಗು ಕಪ್ಪು ಕಲೆ ಪಿಂಪಲ್ ಮಾರ್ಕ್ಸ್ ಸುಕ್ಕು ಮಾಯವಾಗಿ ಮದುಮಗಳ ಕಳೆ ಮುಖದಲ್ಲಿ ಬರುತ್ತೆ ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ನಮ್ಮ ಮುಖದಲ್ಲಿ ಮುದ್ದು ಮಗ ಮತ್ತು ಮದುಮಗಳ ಕಳೆ ಬರಬೇಕು ಅಂದರೆ ಸೂಪರ್ ಆಗಿ ಗೋಲ್ಡನ್ ಸಿರಪ್ ಮಾಡುವುದು ಹೇಗೆ ಅಂತ ಹೇಳುತ್ತೇನೆ ಈ ಸಿರಮ್ ಅನ್ನು ನಿಮ್ಮ ಫೇಸ್ ಗೆ ಅಪ್ಲೈ ಮಾಡಿ ನೋಡಿ ನಿಮಗೆ ಗೊತ್ತಾಗುತ್ತದೆ ನಿಮ್ಮ ಮುಖದಲ್ಲಿ ಎಷ್ಟು ಕಳೆ ಬರುತ್ತದೆ ಅಂತ ನೀವು ಇದನ್ನು ಮಾರ್ಕೆಟ್ನಲ್ಲಿ ಖರ್ಚು ಮಾಡಲೇಬೇಕಾಗುತ್ತದೆ ಆದರೆ ಇದನ್ನು […]
Continue Reading