ಎಕ್ಕದ ಗಿಡದ ಬಗ್ಗೆ ಯಾರಿಗೂ ತಿಳಿಯದ ರಹಸ್ಯ.
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ಎಕ್ಕದ ಗಿಡದ ಪ್ರಯೋಜನದ ಬಗ್ಗೆ ತಿಳಿಸಿಕೊಡುತ್ತೇವೆ ಎಕ್ಕದ ಗಿಡದ ಬಗ್ಗೆ ನೀವು ಕೇಳಿರಬಹುದು ಇಂಗ್ಲಿಷ್ನಲ್ಲಿ ಇದನ್ನು “ಕ್ಯಾಲಟ್ರೋಪಿಸ್” ಎಂದು ಕರೆಯುತ್ತಾರೆ ಎಕ್ಕದ ಗಿಡ ಯಾವುದಾದರೂ ಜಾಗದಲ್ಲಿ ಎಲ್ಲಾದರೂ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ ಇದನ್ನು ಔಷಧೀಯ ಗಿಡವೆಂದು ಕರೆಯುತ್ತಾರೆ . ಇದರ ಗಿಡ ಚಿಕ್ಕದಾಗಿರುತ್ತದೆ ಮತ್ತು ಇದರ ಎಲೆಗಳು ಆಲದ ಮರದ ಎಲೆಯಂತೆ ದಪ್ಪವಾಗಿರುತ್ತದೆ ಹಸಿರು ಬಿಳಿಯ ಎಲೆಗಳು ಹಣ್ಣಾದಾಗ ಹಳದಿಯಾಗುತ್ತದೆ ಇದರ ಹೂವು ಬಳ್ಳಿಯು ಪರ್ಪಲ್ ಬಣ್ಣದಲ್ಲಿ […]
Continue Reading