ನೀವು ತುಂಬಾ ನೊಂದಿದ್ದೀರೆ ಬೆಟ್ಟದ ತಾಯಿ ಚಾಮುಂಡೇಶ್ವರಿ ಗೆ ಮನೆಯಲ್ಲೇ ಈ ಹರಕೆಯನ್ನು ಮಾಡಿ ಸಾಕು
ಇದು ಚಾಮುಂಡೇಶ್ವರಿಯ ವಿಸ್ಮಯ ಪವಾಡ, ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನಿಮ್ಮ ಜೀವನದಲ್ಲಿ ಕಷ್ಟಗಳೇ ಇದ್ದರೆ ಬರಿ ನೋವುಗಳೆ ಇದ್ದರೆ ಅಥವಾ ನೀವು ಅಂದುಕೊಂಡ ಕಾರ್ಯಗಳು ಯಾವುದು ನೆರವೇರುವುದಿಲ್ಲ ಎಲ್ಲವೂ ನಿರ್ವಿಘ್ನವಾಗಿ ಸಾಗುತ್ತಿದೆ ಎನ್ನುವವರು ಈ ಒಂದು ಸಣ್ಣ ಪರಿಹಾರವನ್ನು ನೀವು ಮನೆಯಲ್ಲೇ ಕೂತು ಮಾಡಿಕೊಂಡರೆ ಖಂಡಿತವಾಗಿಯೂ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಅಂದರೆ ತಾಯಿ ಚಾಮುಂಡೇಶ್ವರಿಗೆ ಈ ರೀತಿ ಹರಕೆಯನ್ನು ಮನೆಯಲ್ಲೇ ಕುಳಿತು ಮಾಡಿಕೊಂಡರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ ಮೈಸೂರಿನಲ್ಲಿ ಚಾಮುಂಡಿ ಬೆಟ್ಟ […]
Continue Reading