ಪೂರ್ವಭಾದ್ರ ನಕ್ಷತ್ರದವರ ರಹಸ್ಯಗಳು
ಈ ನಕ್ಷತ್ರದವರು ಇದ್ದಿದ್ದನ್ನು ಇದ್ದ ಹಾಗೆ ಹೇಳುವವರು ನೇರವಾಗಿ ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ ಪೂರ್ವಭಾದ್ರ ನಕ್ಷತ್ರದಲ್ಲಿ ಹುಟ್ಟಿದವರು ಪುಣ್ಯವಂತರು ಮಧ್ಯಮಗಾತ್ರದ ದೇಹ ಉದ್ದವಾದ ಮೊಣಕಾಲು ಹಾಗೂ ಪಾದಗಳು ಮುಖಲಕ್ಷಣವನ್ನು ನೋಡುವುದಾದರೆ , ಅಗಲವಾದ ಕೆನ್ನೆಗಳು ಗೋಲಿಯ ರೀತಿಯಲ್ಲಿ ಇರುವ ಕಣ್ಣುಗಳು ಕೂದಲು ಸ್ವಲ್ಪ ಕಡಿಮೆ ಇರಬಹುದು ತುಟಿಗೆ ಬಣ್ಣ ಹಚ್ಚುವುದೇ ಬೇಡ ಅಷ್ಟು ಚೆನ್ನಾಗಿ ಕೆಂಪಾಗಿ ಕಾಣುತ್ತದೆ ಇನ್ನು ಕೆಲವರಿಗೆ ಹೊಟ್ಟೆ ಬಂದಿರುವ ರೀತಿ ಕಾಣಬಹುದು ಈ ರೀತಿಯ ದೇಹ ಲಕ್ಷಣಗಳನ್ನು ಹೊಂದಿರುವ ಈ ನಕ್ಷತ್ರದವರು ತುಂಬಾ ಸೈಲೆಂಟ್ […]
Continue Reading