ಅಷ್ಟೈಶ್ವರ್ಯ ಪ್ರಾಪ್ತಿಗೆ ಅಮವಾಸ್ಯೆಯ ಮಹಾಲಕ್ಷ್ಮಿ ಪೂಜೆ

Recent Posts

ಅಷ್ಟೈಶ್ವರ್ಯ ಪ್ರಾಪ್ತಿಗೆ ಅಮವಾಸ್ಯೆಯ ಮಹಾಲಕ್ಷ್ಮಿ ಪೂಜೆ ಅಮಾವಾಸ್ಯೆ ದಿನವನ್ನು ಅತ್ಯಂತ ಶಕ್ತಿಯುತವಾದ ದಿನವೆಂದು ಹೇಳುತ್ತಾರೆ ಅಮವಾಸ್ಯೆಯಲ್ಲಿ ಲಕ್ಷ್ಮಿ ಪೂಜೆ ಮಾಡಿದರೆ ಸಕಲ ಐಶ್ವರ್ಯ ತೋರಿಸುತ್ತದೆ ಎಂದು ಲಕ್ಷ್ಮಿಯ ಮನೆಯಲ್ಲಿ ನಡೆಸುತ್ತಾಳೆ ಎಂದು ಹೇಳುತ್ತಾರೆ ಇಂದಿನ ನೀವು ಪೂಜೆಯನ್ನು ಮಾಡಿ ಏನಾದರೂ ಕೇಳಿಕೊಂಡರೆ ಅದು ಖಂಡಿತವಾಗಿ ನೆರವೇರುತ್ತದೆ ಐಶ್ವರ್ಯವಂತರಾಗುತ್ತೀರ ಐಶ್ವರ್ಯ ವೆಂದರೆ ಕೇವಲ ಹಣ ಮಾತ್ರ ಅಲ್ಲ ಆರೋಗ್ಯ ನೆಮ್ಮದಿ ಕುಟುಂಬದಲ್ಲಿ ನೆಮ್ಮದಿ ಮಕ್ಕಳ ಭವಿಷ್ಯವನ್ನು

ಇಂತಹ ಅಮಾವಾಸ್ಯೆ ಪೂಜೆ ಮಾಡಬೇಕು ಈ ಮಹಾಲಕ್ಷ್ಮಿಯನ್ನು ಸಂಜೆಯ ವೇಳೆ ಪೂಜಿಸಬೇಕು ಗಂಡ ಹೆಂಡತಿ ಇಬ್ಬರೂ ಪೂಜಿಸಿದರೆ ಪಲಾ ಪಡೆಯಬಹುದಾಗಿದೆ ಸಾಧ್ಯವಾಗದಿದ್ದರೆ ಮನೆಯೊಡತಿ ಮತ್ತು ಮನೆಯ ಹೆಣ್ಣುಮಕ್ಕಳು ಪೂಜಿಸಬಹುದು ಈ ಪೂಜೆಗೆ ಕಡ್ಡಾಯವಾಗಿದ್ದು ವಸ್ತುಗಳು ಬೇಕಾಗುತ್ತದೆ ಹೂವು ಲಕ್ಷ್ಮಿ ದೇವಿಯ ವಿಗ್ರಹ 108 ಕಮಲಕ್ಷಿ ಬೀಜಗಳು 108 ಚಿಕ್ಕ ಹಸಿರು ಬಣ್ಣದ ಬಳೆಗಳು 108 ಒಂದು ರೂಪಾಯಿಯ ನಾಣ್ಯಗಳು ಲಕ್ಷ್ಮಿ ದೇವಿಯ ವಿಗ್ರಹವಿದ್ದರೆ ಬಿಳಿಯ ಲಕ್ಷ್ಮಿ ದೇವಿ ವಿಗ್ರಹ ವಾಗಲಿ ಪಂಚಲೋಹದ ವಿಗ್ರಹ ವಾಗಲಿ ಇವುಗಳಲ್ಲಿ ಯಾವುದನ್ನು ಬೇಕಾದರೂ ನಾವು ಪೂಜಿಸಬಹುದು ಬೀಜಗಳಲ್ಲಿ ರಂದ್ರಗಳು ಇರಬಾರದು 108 ಚಿಕ್ಕ ಹಸಿರು ಬಳೆಗಳು ಬೇಕು ಈ ಬಳೆಗಳನ್ನು ಅಮಾವಾಸ್ಯೆ ಪೂಜೆಯ ಮಾತ್ರ ಬಳಸಬೇಕು ಇದರ ಜೊತೆ ನಿಮ್ಮ ಶಕ್ತಿಯಾನುಸಾರ ನೈವೇದ್ಯವನ್ನು ಮಾಡಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಪಾಯಸ ಅಥವಾ ಸಿಹಿಯನ್ನು ನಿಮ್ಮ ಇಷ್ಟಬಂದ ಸಿಹಿ ಅಡುಗೆಯನ್ನು ನೈವೇದ್ಯವನ್ನು ಮಾಡಬೇಕು ಮೊದಲಿಗೆ ನೀವು ದೇವರ ಕೋಣೆಯನ್ನು ಶುಭ್ರಗೊಳಿಸಿ ಸ್ನಾನ ಮಾಡಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಸ್ವಚ್ಛ ಮಾಡಿ ದೇವರು ಮನೆಯ ಫೋಟೋಗಳು ಉಳಿದ ದೇವರ ವಿಗ್ರಹ ಫೋಟೋಗಳನ್ನು ಸ್ವಚ್ಛಗೊಳಿಸಿ ಗಂಗಾ ಅರಿಶಿನ ಕುಂಕುಮ ಹೂಗಳಿಂದ ಅಲಂಕರಿಸಿ ನಿಮಗೆ ಹೇಳಲು ಹೆಚ್ಚಿನ ಮಂತ್ರಗಳು ಬರಲಿಲ್ಲವೆಂದರೂ ಪರವಾಗಿಲ್ಲ ದೇವಿಯನ್ನು ನೀವು ಮನಸಾರ ಭಕ್ತಿಯಿಂದ ಪ್ರಾರ್ಥಿಸಿ ನೀವು ಆ ವಿಗ್ರಹಕ್ಕೆ ಗಂಗಾಜಲವನ್ನು ಪ್ರೋಕ್ಷಣೆ ಮಾಡಬೇಕು ಶಂಖನಾದವನ್ನು ಮಾಡುತ್ತ ತಾಯಿಯನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ನಂತರ ಹೂವುಗಳಿಂದ ಅಲಂಕರಿಸಿ ನಂತರ ದೀಪವನ್ನು ಹಚ್ಚಬೇಕು ದೀಪವನ್ನು ಬೆಳಗುತ್ತಾ ಸಂಕಲ್ಪವನ್ನು ಮಾಡಿಕೊಳ್ಳಿ ಶಂಖನಾದ ಮಾಡಿ ರೂಪವನ್ನು ಹಾಕುತ್ತ ದೇವರಿಗೆ ನೀವು ನಲ್ಲಿ ಬರುವ ಮಂತ್ರಗಳಿಂದ ಪೂಜಿಸಿ ನೀವು ನಂತರ ದೇವಿಯನ್ನು ನೆನೆಯುತ್ತಾ ಒಂದು ಕಮಲಕ್ಷಿ ಬೀಜ ಒಂದು ನಾಣ್ಯ ಮತ್ತು ಅಕ್ಷತೆಯನ್ನು ದಯವಿಟ್ಟು ಅರ್ಪಿಸುತ್ತ ಬರಬೇಕು ಹೀಗೆ ಪ್ರತಿ ನಾಮಕ್ಕೂ ಒಂದು ಬಳೆ ಒಂದು ಕಮಲಾಕ್ಷಿ ಒಂದು ನಾಣ್ಯ ಅಕ್ಷತೆಯನ್ನು ಹಾಕುತ್ತ ಬರಬೇಕು ಹೀಗೆ 108 ನಾಮಗಳನ್ನು 108 ರಂತೆ ಅರ್ಪಿಸುತ್ತ ಬರಬೇಕು ಪೂಜೆ ಮುಗಿದ ನಂತರ ಶಂಕನಾಗ ಮಾಡುತ್ತಾ ಆರತಿಯನ್ನು ನಂತರ ನಿಮ್ಮ ಸಂಕಲ್ಪ ಇರುವಂತೆ ನೋಡಿಕೊಳ್ಳಬೇಕು ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *