ಬದಲಾಗುತ್ತದೆ ಭವಿಷ್ಯ ಎಂಟು ದಿಕ್ಕುಗಳು ಈ ವಾಲ್ಪೇಪರ್ ಗಳನ್ನು ಈ ದಿಕ್ಕಿನಲ್ಲಿ ಹಾಕಿ

Recent Posts

ಬದಲಾಗುತ್ತದೆ ಭವಿಷ್ಯ ಎಂಟು ದಿಕ್ಕುಗಳು ಈ ವಾಲ್ಪೇಪರ್ ಗಳನ್ನು ಈ ದಿಕ್ಕಿನಲ್ಲಿ ಹಾಕಿ

8 ವಾಲ್ ಪೇಂಟ್ ಗಳನ್ನು ನಿಮ್ಮ ಮನೆಯ ಗೋಡೆಯ ಮೇಲೆ ಹಾಕಿದರೆ ಸಾಕು ನಿಮಗೆ ಜೀವನದಲ್ಲಿ ಸಕ್ಸಸ್ ಆಗುವುದು ಸಿಗುತ್ತದೆ ಯಾವ ವಾಲ್ ಪೇಂಟಿಂಗ್ ಯಾವ ದಿಕ್ಕಿನಲ್ಲಿ ಹಾಕಿದರೆ ನಮಗೆ ಹೆಚ್ಚಿನ ಧನ ಲಾಭವಾಗುತ್ತದೆ ಎಂದು ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಮತ್ತು ನಮ್ಮ ಪರಿಶ್ರಮಕ್ಕೆ ನಿಮ್ಮದು ಒಂದು ಮೆಚ್ಚುಗೆ ಇರಲಿ ಈ ಫೋಟೋಗಳನ್ನು ನೀವು ಗೂಗಲ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ ಎಂಥ ದಿಕ್ಕಿಗೂ ದಿಕ್ಕಿಗೆ ಆದ ಅದರದೇ ಆದ ಮಹತ್ವಗಳು ಇರುತ್ತದೆ ಯಾವ ವಾಲ್ ಪೇಂಟಿಂಗ್ ಯಾವ ದಿಕ್ಕಿಗೆ ಹಾಕಬೇಕು ಎಂದು ಈಗ ತಿಳಿದುಕೊಳ್ಳೋಣ ಬನ್ನಿ ಮೊಟ್ಟಮೊದಲನೆಯ ಪೇಂಟಿಂಗ್ ಎಂದರೆ ಗ್ರೀನ್ ಸೀನರಿ ಇರುವ ಪೇಂಟಿಂಗ್ ಈ ಪೇಂಟಿಂಗ್ ಅನ್ನು ನೀವು ಉತ್ತರ ದಿಕ್ಕಿಗೆ ಹಾಕುವುದರಿಂದ ನಿಮ್ಮ ವ್ಯಾಪಾರದಲ್ಲಿ ಹೆಚ್ಚಿನ ಅವಕಾಶಗಳು ನಿಮಗೆ ದೊರೆಯುತ್ತದೆ ನೀವು ಎಂದಿಗೂ ಸಹಕಾರಿ ಕುಳಿತುಕೊಳ್ಳುವುದಿಲ್ಲ ಒಂದಾದ ನಂತರ ಮತ್ತೊಂದು ಅವಕಾಶಗಳು ಬರುತ್ತಾ ಇರುತ್ತದೆ ಮತ್ತು ಮುಂದಿನ ದಿನಗಳಲ್ಲಿ ನೀವು ತುಂಬಾ ಬ್ಯುಸಿ ಆಗುತ್ತೀರಾ ಮತ್ತು ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತೀರಾ ಎರಡನೆಯದು ವಾಟರ್ ಫಾಲ್ಸ್ ಪೇಂಟಿಂಗ್ ಈ ಪೇಂಟಿಂಗ್ ಅನ್ನು ಈಶಾನ್ಯ ದಿಕ್ಕಿಗೆ ಮುಖ ಮಾಡಿ ಹಾಕಬೇಕು ಇದರಿಂದ ಬಹಳ ಹೆಚ್ಚಾಗುತ್ತ ಹೋಗುತ್ತದೆ ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಹೊಸ ಹೊಸ ವಿಚಾರಗಳು ನಿಮ್ಮ ಮನಸ್ಸಿಗೆ ಬರುತ್ತದೆ

ಮೂರನೆಯದಾಗಿ ಸೂರ್ಯ ಉದಯಿಸುವ ಪೇಂಟಿಂಗ್ ಅನ್ನು ನೀವು ಪೂರ್ವದಿಕ್ಕಿಗೆ ಹಾಕಿದರೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೆಸರಾಂತ ಬದುಕಿನ ಜೀವನ ನಿಮ್ಮದಾಗುತ್ತದೆ ಈ ರೀತಿ ಪೂರ್ವ ದಿಕ್ಕಿನ ಕಡೆ ಹಾಕುವುದರಿಂದ ಪ್ರೀತಿಯಿಂದ ಮಾಡಿ ನೀವು ಯಶಸ್ಸಿನ ಮೆಟ್ಟಿಲು ಹತ್ತುವುದು ನಿಗದಿಯಾಗಿದೆ ಎಂದು ಅರ್ಥ ನಾಲ್ಕನೆಯ ಪೇಂಟಿಂಗ್ ಬೀಸುವಕಲ್ಲು ಈ ಪೇಂಟಿಂಗ್ ಅನ್ನು ಪೂರ್ವ ಆಗ್ನೇಯ ದಿಕ್ಕಿನಲ್ಲಿ ಹಾಕಿದರೆ ನೀವು ಉದ್ಯೋಗದಲ್ಲಿ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡರೆ ಅದು ಸರಿಯಾಗಿ ಇರುತ್ತದೆ ಐದನೇ ಪೇಂಟಿಂಗ್ ತಿಂದರೆ ಲಕ್ಷ್ಮೀದೇವಿಯ ಪೇಂಟಿಂಗ್ ಲಕ್ಷ್ಮೀದೇವಿಯ ಫೋಟೋವನ್ನು ಆಗ್ನೇಯ ದಿಕ್ಕಿನಲ್ಲಿ ಹಾಕಿದರೆ ನಿಮ್ಮ ಜೀವನದಲ್ಲಿ ಉದ್ಯೋಗದಲ್ಲಿ ಬಡ್ತಿ ಬರುವುದು ಸಿಗುತ್ತದೆ ದಿನವೊಂದು ಕಳೆದಂತೆ ನಿಮಗೆ ಚಿನ ಲಾಭ ದೊರಕುತ್ತದೆ ಲಕ್ಷ್ಮಿ ದೇವಿಯ ಫೋಟೋ ಸೌತೀಸ್ಟ್ ದಿಕ್ಕಿನಲ್ಲಿ ಹಾಕುವುದು ಶುಭಕರ. . . .

ಆರನೆಯ ಚಿತ್ರವೆಂದರೆ ಅದು ನಮ್ಮ ಜನ್ಮದಾತರ ಫೋಟೋ ಈ ಫೋಟೋವನ್ನು ನೈರುತ್ಯ ದಿಕ್ಕಿನಲ್ಲಿ ಹಾಕುವುದು ಒಳ್ಳೆಯದು ವಾಸ್ತುಶಾಸ್ತ್ರದಲ್ಲಿ ನೈಋತ್ಯ ದಿಕ್ಕಿಗೆ ಪಿತ್ರ ದಿಕ್ಕು ಎಂದು ಕರೆಯುತ್ತಾರೆ ಈ ಫೋಟೋವನ್ನು ನೈರುತ್ಯ ದಿಕ್ಕಿನಲ್ಲಿ ಹಾಕುವುದರಿಂದ ನಮ್ಮಿಂದ ತಪ್ಪಿಸಲಾಗದ ಕೆಲಸ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಲಭಿಸುತ್ತದೆ ಏಳನೆಯ ಪೇಂಟಿಂಗ್ ಮೌಂಟೇನ್ ಗಳ ಫೋಟೋವನ್ನು ಮನೆಯಲ್ಲಿ ಹಾಕುವುದು ಒಳ್ಳೆಯದು ಈ ಫೋಟೋಗಳನ್ನು ಬರೆಯೋದು ಹಾಕಿದರೆ ಶುಭ ಸಂಕೇತಗಳು ನಮ್ಮ ಮನೆಯಲ್ಲಿ ಇರುತ್ತದೆ ಇದನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹಾಕಬೇಕು ಎಂಟನೆಯದಾಗಿ ಬಿಳಿ ಕುದುರೆಯ ಪೇಂಟಿಂಗ್ ಅನ್ನು ಹಾಕುವುದು ನಿಮ್ಮ ಮನೆಗಳಲ್ಲಿ ನೋಡಿರುತ್ತೀರಾ ಇದು ತುಂಬಾ ಶುಭಕರವಾಗಿರಲಿ ಇದನ್ನು ನಾವು ನಾರ್ಥ್ವೆಸ್ಟ್ ದಿಕ್ಕಿನಲ್ಲಿ ಹಾಕಬೇಕು ಅಂದರೆ ವಾಯುವ್ಯ ದಿಕ್ಕಿನಲ್ಲಿ ಹಾಕಬೇಕು ಇದು ನಿಮಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಒಳಿತನ್ನು ನೀಡುತ್ತದೆ ಎಲ್ಲಾ ಕಾರ್ಯದಲ್ಲಿ ಯಶಸ್ವಿಯನ್ನು ತರುತ್ತದೆ

Leave a Reply

Your email address will not be published. Required fields are marked *