ಕೈದಿಯೊಬ್ಬ ಲ್ಯಾಂಬರ್ಗಿನಿ ಸಾಮ್ರಾಜ್ಯವನ್ನು ಹೇಗೆ ಕಟ್ಟಿದ

Recent Posts

ಕೈದಿಯೊಬ್ಬ ಲ್ಯಾಂಬರ್ಗಿನಿ ಸಾಮ್ರಾಜ್ಯವನ್ನು ಹೇಗೆ ಕಟ್ಟಿದ

ಲ್ಯಾಂಬೋರ್ಗಿನಿ ಕಾರು ಈ ಕಾರು ಒಂದು ಸ್ಪೋರ್ಟ್ಸ್ ಕಾರಾಗಿದೆ ಮತ್ತು ಎಲ್ಲರ ಅಚ್ಚುಮೆಚ್ಚಿನ ಕಾರ್ಯವಾಗಿದೆ ಮತ್ತು ಇದು ಅತ್ಯಂತ ಕಾಸ್ಟ್ಲಿ ಕೂಡ ಲ್ಯಾಂಬೋರ್ಗಿನಿ ಕಾರಿನ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ಲ್ಯಾಂಬರ್ಗಿನಿ ಯನ್ನು ತಯಾರಿಸಿದ ವ್ಯಕ್ತಿ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ ಆ ವ್ಯಕ್ತಿಯು ಒಬ್ಬ ಕೈದಿಯಾಗಿ ಇರುತ್ತಾನೆ ಮತ್ತು ಫೆರಾರಿ ಕಂಪನಿ ಇಂದ ಅವಮಾನವನ್ನು ಅನುಭವಿಸಿರುವ ವ್ಯಕ್ತಿ ಏಪ್ರಿಲ್ 28 1916 ರಂದು ಪೆರೋಸಿಯ ಲ್ಯಾಂಬರ್ಗಿನಿ ಜನಿಸಿರುತ್ತಾರೆ ಇವರು ತುಂಬಾ ಬಡ ಕುಟುಂಬದಲ್ಲಿ ಜನಿಸಿರುವ ವರು ಮತ್ತು ಇವರ ತಂದೆ ದ್ರಾಕ್ಷಿ ಬೆಳೆಯನ್ನು ಬೆಳೆಯುತ್ತಾರೆ ಮತ್ತು ಅದರಲ್ಲಿ ವೈನ್ ವನ್ನು ತಯಾರಿಸುತ್ತಾರೆ ಆದರೆ ಇವರಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರ್ತಿರಲಿಲ್ಲ ಇವರಿಗೆ ಮೆಕ್ಯಾನಿಕ್ ಎಂದರೆ ಅಚ್ಚುಮೆಚ್ಚು ಇವರು ಟ್ರ್ಯಾಕ್ಟರ್ ಅನ್ನು ಓಡಿಸುತ್ತಾ ಟ್ಯಾಕ್ಟರ್ ಗಳನ್ನು ರಿಪೇರಿ ಮಾಡಲು ತೊಡಗಿರುತ್ತಾರೆ ಇವರು ಮೆಕ್ಯಾನಿಕ್ ನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಅವರು ಮೆಕ್ಯಾನಿಕ್ ಕಂಪನಿಗೆ ಸೇರಿಕೊಳ್ಳುತ್ತಾರೆ ಆ ಕಂಪನಿಯಲ್ಲಿ ಆರ್ಮಿ ಮಿಷಿನ್ ಗಳನ್ನು ಮೆಂಟೇನ್ ಮಾಡುತ್ತಿರುತ್ತದೆ ಅಲ್ಲಿ ಇವರು ಯಂತ್ರಗಳನ್ನು ರಿಪೇರಿ ಮಾಡುವುದನ್ನು ಕಲಿತುಕೊಳ್ಳುತ್ತಾರೆ ನಂತರ ಎರಡನೇ ಯುದ್ಧದ ಸಮಯದಲ್ಲಿ ಇಟಾಲಿಯನ್ ರಾಯಲ್ ಏರ್ಪೋರ್ಸ್ ಕೆ ಇವರು ಸೇರಿಕೊಳ್ಳುತ್ತಾರೆ ಪೇರೋಷಿ ಇದ್ದ ಜಾಗವನ್ನು ಜರ್ಮನಿಯು ವಶಪಡಿಸಿಕೊಳ್ಳುತ್ತದೆ ಅದರಲ್ಲಿ ಇವರು ಸಹ ಬಂಧನಕ್ಕೆ ಒಳಗಾಗುತ್ತಾರೆ ಆದರೆ ಫೆರೋಸಿಯು ತನ್ನ ಮೆಕಾನಿಕ್ ಬಿಲ್ಲನ್ನು ಅಲ್ಲಿಯೂ ಸಹ ಬಿಟ್ಟಿರಲಿಲ್ಲ ಅಲ್ಲಿಯ ಸಹ ಜರ್ಮನಿಯ ಕೆಲವು ವಾಹನಗಳನ್ನು ರಿಪೇರಿ ಮಾಡುತ್ತಿದ್ದರು ಇದನ್ನು ನೋಡಿದ ಜರ್ಮನ್ ಆರ್ಮಿ ಅವರು ಇವರನ್ನು ಬಿಟ್ಟು ಕಳಿಸುತ್ತಾರೆ ಇವರು ಜೈಲಿನಿಂದ ಬಂದ ನಂತರ ಒಂದೊಂದೇ ರೀತಿಯ ಕಷ್ಟಗಳು ಎದುರಾಗುತ್ತದೆ

ಪೆರೋಸಿಯ ಪತ್ನಿಯು ಮೊದಲ ಮಗುವಿಗೆ ಜನ್ಮವನ್ನು ನೀಡಿ ಅವರ ಸಾವನ್ನಪ್ಪುತ್ತಾರೆ ನಂತರ ಇವರು ತನ್ನ ಮೆಕಾನಿಕ್ ಕೆಲಸವನ್ನು ಮುಂದುವರಿಸುತ್ತಾರೆ ಹೀಗಿರುವಾಗ ಒಂದುದಿನ ತಂದೆಗೆ ತಂದೆಯಿಂದ ಟ್ರ್ಯಾಕ್ಟರ್ ಬೇಕು ಎಂದು ರೆಡಿ ಮಾಡಿ ಕೊಡು ಎಂದು ಒಂದು ಪತ್ರ ಬರುತ್ತದೆ ಆಗಲೇ ಪೆರೋಸಿಯ ತಲೆಯಲ್ಲಿ ಒಂದು ಐಡಿಯಾ ಓಡುತ್ತದೆ ನಾನು ಯಾಕೆ ಕೃಷಿಗೆ ಸಂಬಂಧಿಸಿದ ಯಂತ್ರಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡಬಾರದು ಎನ್ನುವ ಆಲೋಚನೆ ಅವರಲ್ಲಿ ಬರುತ್ತದೆ ಆಗ ಅವರು ಅಷ್ಟು ಸುಲಭವಾಗಿರಲಿಲ್ಲ ಅದಕ್ಕೆ ಬಿಡಿಭಾಗಗಳು ಬೇಕಾಗಿತ್ತು ಆಗವರಿಗೆ ನೆನಪಿಗೆ ಬರುವುದು ಯುದ್ಧ ಸಮಯದಲ್ಲಿ ಹಾಳಾಗಿದ್ದ ವಾಹನಗಳು ಯಂತ್ರಗಳಿಂದ ಟ್ರ್ಯಾಕ್ಟರ್ ತಯಾರಿಸಬಹುದು ಎಂದು ನೆನಪಿಗೆ ಬರುತ್ತದೆ ಆಗ ನಾನು ಇದನ್ನು ಮಾಡುತ್ತೇನೆ ಎಂದು ಅಂದುಕೊಳ್ಳುತ್ತಾರೆ ಆಗ ಇದೇ ಉಪಯೋಗ ಬಳಸಿಕೊಂಡು ಒಂದು ಟ್ರ್ಯಾಕ್ಟರ್ ಅನ್ನು ತಯಾರಿಸುತ್ತಾರೆ ಈ ರೀತಿಯ ಯಂತ್ರಗಳನ್ನು ಬಳಸಿಕೊಂಡು ಟ್ಯಾಕ್ಟರ್ ಗಳನ್ನು ತಯಾರಿಸುತ್ತಾರೆ ಟ್ಯಾಕ್ಟರ್ ಗೆ ಲ್ಯಾಂಬರ್ಗಿನಿ ಎಂದು ಹೆಸರು ಇಡುತ್ತಾರೆ ನಂತರ ಈ ಕಂಪನಿಯ ಲ್ಯಾಂಬರ್ಗಿನಿ ಟ್ರ್ಯಾಕ್ಟರ್ ಬೇಡಿಕೆ ಹೆಚ್ಚಾಗುತ್ತದೆ ಪ್ರೊಡಕ್ಷನ್ ಹೆಚ್ಚು ಬೇಕಾಗಿರುತ್ತದೆ ಅದಕ್ಕೆ ಹೆಚ್ಚು ಹಣ ಬೇಕು ದೊಡ್ಡ ಜಾಗ ಬೇಕು ಆಗ ತಂದೆಯು ಸಹಾಯಕ್ಕೆ ಬಂದು ನಿಲ್ಲುತ್ತಾರೆ ತನ್ನ ಜಮೀನನ್ನು ಮಾರಾಟ ಮಾಡಿ ಮಗನಿಗೆ ಹಣವನ್ನು ನೀಡುತ್ತಾರೆ ನಂತರ ಇವರು ಅದನ್ನು ಉಪಯೋಗಿಸಿಕೊಂಡು ಕಂಪನಿಯನ್ನು ದೊಡ್ಡದಾಗಿ ಮಾಡುತ್ತಾರೆ ಹೆಚ್ಚಿನ ಸಮಯವನ್ನು ಇವರು ಹಾಕುತ್ತಾರೆ ಹಗಲು-ರಾತ್ರಿಯೆನ್ನದೆ ಕೆಲಸವನ್ನು ಮಾಡುತ್ತಾರೆ ನೋಡನೋಡುತ್ತಿದ್ದಂತೆ ಲ್ಯಾಂಬರ್ಗಿನಿ ಕಂಪನಿ ಇಟಲಿಯಲ್ಲಿ ಫೇಮಸ್ ಆಗಿ ಬಿಡುತ್ತದೆ ಚೆನ್ನಾಗಿ ಓಡುತ್ತದೆ ಮತ್ತು ಹೆಚ್ಚಿನ ಲಾಭವು ಬರುತ್ತದೆ ನಂತರ ಹಣವನ್ನು

ಪೆರೆಸಿಯೂ ತನ್ನ ಫೇವರೆಟ್ ಕಾರುಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ ಅವರು ಅವರಿಗೆ ಇಷ್ಟವಾದ ಎಲ್ಲಾ ಕಾರ್ಯಗಳನ್ನು ತಯಾರಿಸುತ್ತಾರೆ ಎಷ್ಟು ದೊಡ್ಡ ಕಂಪನಿಯ ಮಾಲಿಕರಾಗಿದ್ದರು ಅವರು ಮೆಕಾನಿಕ್ ಕೆಲಸವನ್ನು ಬಿಟ್ಟಿರಲಿಲ್ಲ ಆಗ ಒಂದು ದಿನ ಪೆರೆಸಿಯೂ ಲಗ್ಜುರಿ ಕರಾಗಿದ್ದ ಫೆರಾರಿ ಕಾರುಗಳನ್ನು ಖರೀದಿಸುತ್ತಾರೆ ಅವರು ಫೆರಾರಿ gt2 ಮಾಡಲ್ ಅನ್ನು ಖರೀದಿಸಿದ್ದರು ಅದರಲ್ಲಿ ಅನೇಕ ತೊಂದರೆಗಳು ಇದ್ದವು ಎಲ್ಲದಕ್ಕಿಂತ ಹೆಚ್ಚಾಗಿ ಅವರು ಕ್ಲಚ್ ಅನ್ನು ಓಪನ್ ಮಾಡಿ ನೋಡುತ್ತಾರೆ ಅದು ದೊಡ್ಡ ಕ್ಲಾಚ್ ಆಗಿತ್ತು ಅದರಿಂದ ಕೋಪಗೊಂಡು ಅವರು ಫೆರಾರಿ ಮಾಲೀಕರ ಬಳಿ ದೂರನ್ನು ತೆಗೆದುಕೊಂಡು ಹೋಗುತ್ತಾರೆ ಫೆರಾರಿ ಕಂಪನಿಯ ಮಾಲೀಕರ ಜೊತೆ ವಾದವಿವಾದಗಳನ್ನು ಮಾಡುತ್ತಾರೆ ನಿಮ್ಮ ಕಾರಿನ ಬಿಡಿಭಾಗಗಳು ಸರಿಯಿಲ್ಲ ಎಂದು ಹೇಳುತ್ತಾರೆ ಆಗ ಫೆರಾರಿ ಮಾಲೀಕರು ಸಿಟ್ಟಿನಿಂದ ಅವರಿಗೆ ತುಂಬಾ ಅವಮಾನವನ್ನು ಮಾಡಿಬಿಡುತ್ತಾರೆ ಹವಮಾನವು ಪೆರಾಸಿಯಾ ಮಾನವನ್ನು ತಿಳಿದುಬಿಡುತ್ತದೆ ನಂತರ ಅವರು ಜನರಿಗೆ ಸ್ಪೋರ್ಟ್ಸ್ ಕಾರ್ ಎಂದರೆ ಏನು ಎಂದು ನಾನು ತೋರಿಸುತ್ತೇನೆ ಎಂದು ದೊಡ್ಡ ಲ್ಯಾಂಬರ್ಗಿನಿ ಕಾರು ಸಂಸ್ಥೆಗೆ ಇದು ಬುನಾದಿಯಾಗುತ್ತದೆ ಕೆಲವೇ ದಿನಗಳಲ್ಲಿ ಒಂದು ಕಾರನ್ನು ತಯಾರಿಸಿ ಅದಕ್ಕೆ ಲ್ಯಾಂಬರ್ಗಿನಿ 350 ಜಿಟಿಐ ಎಂದು ಹೆಸರು ಹೇಳುತ್ತಿರುತ್ತಾರೆ ಅದನ್ನು ಪ್ರದರ್ಶನಕ್ಕೆ ಇಡುತ್ತಾರೆ ನಂತರ ಆ ಕಾರು ಹೆಚ್ಚು ಪ್ರಸಿದ್ಧವಾಗುತ್ತದೆ ಅದರ ಕ್ರಿಯೇಟ್ ನೋಡಿ ಮತ್ತೆ 2 ಮಾಡೆಲ್ಗಳನ್ನು ಬಿಡುತ್ತಾರೆ 400 ಜಿಟಿ ಮತ್ತೊಂದು ನ್ಯೂರಾಫಿ 400 ಈ ಕಾರು ಅತಿ ಹೆಚ್ಚು ಪಾಪುಲಾರಿಟಿಯನ್ನು ಪಡೆಯುತ್ತದೆ ಇದು ಎಷ್ಟು ಮಟ್ಟಿಗೆ ಬೆಳೆಯುತ್ತದೆ ಎಂದರೆ ಫೆರಾರಿ ಕಂಪನಿಯನ್ನೇ ಸಹ ಹಿಂದಿಕ್ಕುತ್ತದೆ ನಂತರ ಇದನ್ನು ವೋಕ್ಸ್ವ್ಯಾಗನ್ ಕಂಪನಿಯು ಖರೀದಿಸುತ್ತದೆ ನಂತರ 2016ರಿಂದ ಇದರ ಪ್ರೊಡಕ್ಷನ್ ಮತ್ತೆ ಪ್ರಾರಂಭವಾಗುತ್ತದೆ ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಿದೆ ಒಬ್ಬ ರೈತನ ಮಗ ಇಷ್ಟು ದೊಡ್ಡ ಕಂಪನಿ ಕಟ್ಟಿದ್ದಾರೆ ಎಂದರೆ ಇದು ಎಲ್ಲರಿಗೂ ಒಂದು ರೀತಿಯ ಸ್ಫೂರ್ತಿದಾಯಕವಾದ ಕಥೆಯಾಗಿದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *