ಮೀನಾ ರಾಶಿಯ ನವೆಂಬರ್ ತಿಂಗಳ ಭವಿಷ್ಯ

Recent Posts

ಮೀನಾ ರಾಶಿಯ ನವೆಂಬರ್ ತಿಂಗಳ ಭವಿಷ್ಯ

ಈ ತಿಂಗಳಿನಲ್ಲಿ ಮೀನರಾಶಿಯವರಿಗೆ ಸ್ನೇಹಿತರಿಂದ ತುಂಬಾ ಲಾಭವಿದೆ ಮತ್ತು ಈ ತಿಂಗಳಲ್ಲಿ ಮೀನ ರಾಶಿಯವರಿಗೆ ಸಂತಾನ ಭಾಗ್ಯವೂ ಸಹ ಇದೆ ಈ ತಿಂಗಳ ಮೀನ ರಾಶಿಯವರು ಪ್ರಗತಿಯನ್ನು ಸಾಧಿಸುತ್ತಿದೆ ಈ ತಿಂಗಳು ನೀವು ಹಿರಿಯರೊಂದಿಗೆ ಎಚ್ಚರದಿಂದ ವ್ಯವಹರಿಸಿ ಸಂಬಂಧಿಕರು ಇಂದು ನಿಮ್ಮಿಂದ ದೂರ ಸರಿಯಬಹುದು ಎಚ್ಚರಿಕೆವಹಿಸಿ ವಾಹನಚಾಲಕರು ಎಚ್ಚರದಿಂದ ವಾಹನ ಚಲಾಯಿಸಿದರೆ ಉತ್ತಮ ಈ ತಿಂಗಳು ನೀವು ಅನವಶ್ಯಕ ಪ್ರಯಾಣವನ್ನು ಮಾಡಬಾರದು ನಿಮ್ಮ ಆರೋಗ್ಯದ ಕಡೆ ಈ ತಿಂಗಳು ಗಮನಹರಿಸಿ ಮಕ್ಕಳಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ ರಾಜಕೀಯ ವ್ಯಕ್ತಿಗಳಿಗೆ ಸರ್ಕಾರಿ ನೌಕರರಿಗೆ ಈ ಮಾಸವು ಅಷ್ಟೊಂದು ಉತ್ತಮವಾಗಿರುವುದಿಲ್ಲ ಈ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಆಸಕ್ತಿಯು ಆಗುತ್ತದೆ

ಸಾಮಾನ್ಯವಾಗಿ ಈ ತಿಂಗಳು ನಿಮ್ಮ ಆರೋಗ್ಯದಲ್ಲಿ ನಿಶಕ್ತಿಗೆ ಕಾಣಬಹುದಾಗಿದೆ ಶತ್ರುಗಳು ಸಹ ಈ ತಿಂಗಳಿನಲ್ಲಿ ದೂರ ಸರಿಯುತ್ತಾರೆ ಈ ತಿಂಗಳು ವಕೀಲರು ಮುದ್ರಣಕಾರರು ಮತ್ತು ಇನ್ನಿತರರಿಗೆ ಲಾಭವಿದೆ ಈ ತಿಂಗಳಿನ ಮೀನರಾಶಿಯವರ ಜೀವನವು ಸುಖಮಯವಾಗಿರುತ್ತದೆ ಪ್ರೇಮಿಗಳಿಗೂ ಸಹ ಈ ತಿಂಗಳು ಉತ್ತಮ ಅವಕಾಶಗಳು ದೊರೆಯುತ್ತದೆ ಡಾಕ್ಟರ್ ಇಂಜಿನಿಯರ್ ಕಡೆಗೂ ಈ ತಿಂಗಳು ತುಂಬಾ ಲಾಭವಿದೆ ಕಬ್ಬಿಣ ಮತ್ತು ಸೀಮೆಎಣ್ಣೆಯ ವ್ಯವಹಾರ ದವರಿಗೆ ಮಧ್ಯಮ ಫಲವಿದೆ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೂ ಸಹ ಈ ತಿಂಗಳು ಲಾಭವಿದೆ

ಬಂಗಾರ ಬೆಳ್ಳಿ ಮತ್ತು ಚಿನ್ನದ ವ್ಯಾಪಾರಿಗಳಿಗೆ ಈ ತಿಂಗಳು ನಷ್ಟವಾಗುವ ಸಾಧ್ಯತೆ ಇದೆ ಈ ತಿಂಗಳ ನೀವು ಕೈಗೊಂಡ ಎಲ್ಲಾ ಕೆಲಸಗಳನ್ನು ನೀವು ಸಾಧಿಸುತ್ತಿದೆ ಇನ್ನು ಪಿತೃವಿನ ಆಸ್ತಿಗಾಗಿ ಸ್ವಲ್ಪ ಕಲಹಗಳು ಇರುತ್ತದೆ ಇನ್ನು ಕೆಲವರು ಧನಸಂಗ್ರಹ ವನ್ನು ಸಹ ಈ ತಿಂಗಳು ಮಾಡುತ್ತೀರಾ ಮೀನ ರಾಶಿಯವರು ನವೆಂಬರ್ ತಿಂಗಳಿನಲ್ಲಿ ಮುಂದಿನ ಜೀವನದ ಬಗ್ಗೆ ಹೆಚ್ಚಿನ ಚಿಂತೆಯನ್ನು ಮಾಡುತ್ತೀರಾ ಧಾರ್ಮಿಕ ಕಾರ್ಯಗಳು ಮತ್ತು ದೈವಕಾರ್ಯಗಳು ಈ ತಿಂಗಳಿನಲ್ಲಿ ಮುಂದುವರೆಯುತ್ತದೆ ವ್ಯಾಪಾರ ವ್ಯವಹಾರಗಳು ಹಲವು ಭಾಷೆಗಳೊಂದಿಗೆ ಮುಂದುವರೆಯುತ್ತದೆ ಅತ್ತೆ ಮನೆಯಿಂದ ಬರಬೇಕಾದ ಆಸ್ತಿಗಳು ಸಹಾಯ ತಿಂಗಳು ನಿಮಗೆ ಬಂದು ಸೇರುತ್ತದೆ ಹಿರಿಯರ ಆಶೀರ್ವಾದವನ್ನು ಇಂದು ನೀವು ಪಡೆದುಕೊಳ್ಳುತ್ತೀರಿ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave a Reply

Your email address will not be published. Required fields are marked *