ಸೋಮವಾರ ಹುಟ್ಟಿದವರು ಪ್ರಾಣಕ್ಕೆ ಪ್ರಾಣ ಕೊಡುವವರು

Recent Posts

ಸೋಮವಾರ ಹುಟ್ಟಿದವರು ಪ್ರಾಣಕ್ಕೆ ಪ್ರಾಣ ಕೊಡುವವರು

ನಮಸ್ಕಾರ ಸ್ನೇಹಿತರೇ, ಸೋಮವಾರ ಹುಟ್ಟಿದವರ ಸ್ವಭಾವಗಳು ಹೇಗಿರುತ್ತದೆ ಅವರು ಯಾವ ಕ್ಷೇತ್ರದಲ್ಲಿ ಮುಂದಿರುತ್ತಾರೆ ಅವರು ಯಾವ ದೇವರನ್ನು ಪೂಜೆ ಮಾಡಬೇಕು ಆರೋಗ್ಯದ ಪರವಾಗಿ ಯಾವ ರೀತಿ ಜಾಗೃತರಾಗಿರಬೇಕು ಅವರ ಅದೃಷ್ಟ ಹೇಗೆ ಕೂಡಿಬರುತ್ತದೆ ಎಂದು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸೋಮವಾರಕ್ಕೆ ಅಧಿಪತಿ ಚಂದ್ರ, ಇದು ವಾರದ ಎರಡನೆಯ ದಿನ ಆದ್ದರಿಂದ ಸಂಖ್ಯಾಶಾಸ್ತ್ರದ ಪ್ರಕಾರ ಸೋಮವಾರಕ್ಕೆ ಹಾಗೂ ಎರಡನೇ ಸಂಖ್ಯೆಗೆ ಹತ್ತಿರದ ಸಂಬಂಧ ಇರುತ್ತದೆ ಆದ್ದರಿಂದ ಸೋಮವಾರ ಜನನ ಆಗಿರುವವರ ಅದೃಷ್ಟದ ಸಂಖ್ಯೆ 2 ಸೋಮವಾರದಂದು ಹುಟ್ಟಿದವರಿಗೆ ಪ್ರತ್ಯೇಕವಾದ ಲಕ್ಷಣ ಇರುತ್ತದೆ ಚಂದ್ರ ಅಥವಾ ಸೋಮನು ತಂಪುಕಾರಕ ಅವರ ಮನಸ್ಸು ಸ್ವಲ್ಪ ಚಂಚಲ ಒಂದೇ ಕೆಲಸಕ್ಕೆ ಬೇರೆ ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಲೆ ಇರುತ್ತಾರೆ ಇವರು ಯಾವಾಗಲೂ ಒಂದೇ ಕೆಲಸವನ್ನು ಮಾಡುವುದಿಲ್ಲ ಇವರ ಕೆಲಸಗಳು ಸಹ ಬದಲಾಗುತ್ತಾ ಇರುತ್ತದೆ ಸಾಧ್ಯವಾದರೆ ಸೋಮವಾರ ಹುಟ್ಟಿದವರು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಂದೇ ಕೆಲಸದಲ್ಲಿ ಮುಂದುವರೆಯಲು ಪ್ರಯತ್ನಿಸಬೇಕು.

ಸೋಮವಾರದ ದಿನ ಜನನ ಆಗಿರುವವರು ಕನಸುಗಳನ್ನು ಕಾಣುತ್ತಾ ಇರುತ್ತಾರೆ ಕನಸುಗಳನ್ನು ನನಸು ಮಾಡಿಕೊಳ್ಳಲು ಬಹಳ ಕಷ್ಟವನ್ನು ಕೂಡ ಇವರು ಪಡುತ್ತಿರುತ್ತಾರೆ ಇವರಿಗೆ ವಾಕ್ಚಾತುರ್ಯ ಎಂಬುದು ತುಂಬಾ ಚೆನ್ನಾಗಿರುತ್ತದೆ ಮುಂದಿರುವ ವ್ಯಕ್ತಿಯನ್ನು ಅವರ ಮಾತಿನಲ್ಲಿ ಸುಲಭವಾಗಿ ಅವರ ಕಡೆ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಇವರಿಗಿರುತ್ತದೆ, ತಿಳುವಳಿಕೆ ಕಡಿಮೆ ಇದ್ದರೂ ಸಹ ಒಪ್ಪಿಕೊಂಡ ಕೆಲಸವನ್ನು ಪೂರ್ತಿಯಾಗಿ ಮಾಡಿ ಮುಗಿಸುತ್ತಾರೆ

ಸೋಮವಾರ ಹುಟ್ಟಿದವರು ಯಾರನ್ನೂ ಕೂಡ ಅಷ್ಟು ಸುಲಭವಾಗಿ ಯಾರನ್ನು ಕೂಡ ನಂಬುವುದಿಲ್ಲ ಆದರೆ ಒಂದು ಬಾರಿ ನಂಬಿ ಅವರ ಸ್ನೇಹವನ್ನು ಬೆಳೆಸಿಕೊಂಡರೆ ಅವರು ಪ್ರಾಣವನ್ನು ಬೇಕಾದರೂ ಕೊಡುತ್ತಾರೆ ಅವರ ಸ್ನೇಹವನ್ನು ಮಾಡಿಕೊಂಡವರು ಪುಣ್ಯವಂತರು ಕುಟುಂಬದವರಿಗೆ ಜೀವವನ್ನೇ ತೇಯುತ್ತಾರೆ ಇವರನ್ನು ಬಾಳಸಂಗಾತಿಯಾಗಿ ಪಡೆದವರು ಭಾಗ್ಯವಂತರು ಇವರು ಜಗಳ ಆಡುವವರಲ್ಲ ಯಾರಾದರೂ ಇವರ ಬಳಿ ಜಗಳಕ್ಕೆ ಬಂದರೆ ತಣ್ಣನೆಯ ಸ್ವಭಾವದಿಂದ ಅದನ್ನು ಶಾಂತ ಗೊಳಿಸುತ್ತಾರೆ.

ಪ್ರಪಂಚದಲ್ಲಿ ಎಲ್ಲವನ್ನು ತಿಳಿದುಕೊಳ್ಳುವ ಆಸಕ್ತಿ ಇವರಿಗೆ ಹೆಚ್ಚಾಗಿರುತ್ತದೆ ಹೊಸ ಕೆಲಸಗಳತ್ತ ತುಡಿಯುತ್ತಿರುತ್ತಾರೆ ಇವರ ಅದೃಷ್ಟದ ಬಣ್ಣ ಬಿಳಿ.
ಸ್ನೇಹಿತರೆ ನೋಡಿದಿರಲ್ಲ ಸೋಮವಾರ ಹುಟ್ಟಿದವರ ಗುಣ ಹಾಗೂ ಸ್ವಭಾವಗಳನ್ನು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *