ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣ

Recent Posts

ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣ

ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರು ಆತ್ಮ ಸಂಸ್ಕಾರವನ್ನು ಹೊಂದಿರುತ್ತಾರೆ ಆಧ್ಯಾತ್ಮಿಕದಲ್ಲಿ ಆಸಕ್ತಿಯನ್ನು ಹೊಂದಿದ್ದು ಸದಾಚಾರವನ್ನು ನಡೆಸುತ್ತಾರೆ ಇವರ ವಿದ್ಯೆ ಮತ್ತು ಬುದ್ದಿ ಮಟ್ಟವು ಅತ್ಯುತ್ತಮವಾಗಿರುತ್ತದೆ ಸ್ವಭಾವದಲ್ಲಿ ಇವರು ಸ್ವಲ್ಪ ಮುಂಗೋಪಿಗಳಾಗಿರುತ್ತಾರೆ ಆದರೆ ಇವರ ಮನಸ್ಸು ತುಂಬಾ ನಿಷ್ಕಲ್ಮಶವಾಗಿ ಇರುತ್ತದೆ ಮತ್ತು ಅವರು ತಮ್ಮ ಕೆಲಸಗಳಿಗೆ ಎಂತ ಬೇರೆಯವರ ಕೆಲಸ ಬೆಳಿಗ್ಗೆ ಹೆಚ್ಚು ಶ್ರಮಪಟ್ಟು ತಮ್ಮ ಅಮೂಲ್ಯವಾದ ಗಳಿಗೆ ಇವರೇ ನಾಶ ಮಾಡಿಕೊಳ್ಳುತ್ತಿರುತ್ತಾರೆ ಮತ್ತು ಇವರ ಸ್ವಭಾವ ಅವರ ಮನಸ್ಸು ಎಲ್ಲವೂ ನಿಷ್ಕಲ್ಮಶ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇವರಿಗೆ ಇಷ್ಟವಾದ ಕೆಲಸವನ್ನು ಇವರ ಬುದ್ಧಿಯಿಂದ ಅದನ್ನು ಉತ್ತಮವಾಗಿ ನೆರವೇರಿಸಿ ಮೇಲಧಿಕಾರಿಗಳ ಆತ್ಮವಿಶ್ವಾಸ ಮತ್ತು ಗೌರವವನ್ನು ಸಂಪಾದಿಸುತ್ತಾರೆ ಇವರು ವಿಚಾರ ಪೂರ್ವ ಮಾತನಾಡುವ ಕಲೆಯನ್ನು ಹೊಂದಿರುತ್ತಾರೆ ಇವರು ಕಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಇವರ ಕುಟುಂಬ ಜೀವನವು ಒಂದೇ ರೀತಿಯಲ್ಲಿ ನಡೆದುಕೊಂಡು ಬಂದ ಏರಿಳಿತಗಳು ಇರುತ್ತದೆ ಹೆಂಡತಿ ಮತ್ತು ಮಕ್ಕಳನ್ನು ಇವರು ವಿಶೇಷ ಆಸಕ್ತಿಯಿಂದ ಪಾಲನೆ ಮಾಡುತ್ತಾರೆ ಇವರು ಮಕ್ಕಳು ಉತ್ತಮ ವಿದ್ಯಾಭ್ಯಾಸ ನಡೆಸಿ ಉನ್ನತಿ ಹೊಂದುವುದನ್ನು ಕಂಡು ಇವರ ಸಂತೋಷಪಡುತ್ತಾರೆ

ಇವರು ಸುಗುಣ ಮತ್ತು ಸುಶೀಲ ವಾದ ಸಂತಾನವನ್ನು ಸಹ ಇವರು ಪಡೆದುಕೊಳ್ಳುತ್ತಾರೆ ಇದರಿಂದ ಇವರಿಗೆ ಹೆಚ್ಚಿನ ಸುಖ ಸಂತೋಷಗಳು ದೊರೆಯುತ್ತದೆ ಈ ನಕ್ಷತ್ರದವರು ಆಗಾಗ ತಮ್ಮ ಆತ್ಮವಿಶ್ವಾಸವನ್ನು ಮಾಡಿಕೊಳ್ಳುತ್ತಿರುತ್ತಾರೆ ಇವರು ಕೆಲಸ ಮಾಡುವುದರಲ್ಲಿ ಸಂತೋಷವನ್ನು ಕಾಣುತ್ತಾರೆ ಇವರು ಯಾವುದಾದರೂ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಂಡರೆ ಮುಗಿದೇಹೋಯಿತು ಇವರು ತುಂಬಾ ಸೋಮಾರಿಗಳು ಹಾಗೆ ಬಿಡುತ್ತಾರೆ ಈ ನಕ್ಷತ್ರದವರು ಬೇರೆಯವರನ್ನು ಸಾಮಾನ್ಯವಾಗಿ ನಂಬುವುದಿಲ್ಲ ಇವರು ಅವರ ಜೊತೆ ಹೆಚ್ಚಿನ ಸಮಯ ಕಳೆದ ನಂತರವೇ ಇವರ ಸ್ನೇಹವನ್ನು ಮಾಡುತ್ತಾರೆ ಇವರಿಗೆ ಕೋಪ ಹೆಚ್ಚಾಗಿ ಬರುತ್ತದೆ ಈ ನಕ್ಷತ್ರದ ಅಧಿದೇವತೆ ವಿಶ್ವದೇವನಾಗಿದ್ದು ಈ ನಕ್ಷತ್ರದ ಅಧಿಪತಿ ಸೂರ್ಯ ಈ ನಕ್ಷತ್ರದ ಮೊದಲನೆಯ ಪದವು ಧನುರಾಶಿಗೆ ಸೇರಿದರೆ ಎರಡು ಮೂರು ಮತ್ತು ನಾಲ್ಕನೆಯ ಪದಗಳು ಮಕರ ರಾಶಿಗೆ ಸೇರುತ್ತದೆ ಇವುಗಳ ಜನ್ಮನಾಮಗಳು ಬೇ ಬೈ ದ ಈ ನಕ್ಷತ್ರದ ಯೋನಿ ಮುಂಗುಸಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *